ರಜನಿ ಪುತ್ರಿ ಸೌಂದರ್ಯಾಳ ಸಂಗೀತ್ ಕಾರ್ಯಕ್ರಮದ ಸಣ್ಣ ಝಲಕ್ ಇಲ್ಲಿದೆ ನೋಡಿ

ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಸೌಂದರ್ಯಾ ರಜನಿಕಾಂತ್ ಇದೇ ದಿನಾಂಕ 11ರಂದು ವೈವಾಹಿಕ ಜೀವನಕ್ಕೆ ಕಾಲಿರಿಸುತ್ತಿದ್ದು, ಶುಕ್ರವಾರದಂದು ರಜನಿ ಮನೆಯಲ್ಲಿ ಸಂಗೀತ್ ಮತ್ತು ಮೆಹಂದಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.


ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಜನಿಕಾಂತ್ ಸಂಗೀತ್‌ಗೆ ಹಾಕಿದ್ದ ಮ್ಯೂಸಿಕ್‌ಗೆ ಸ್ಟೆಪ್ ಹಾಕಿದ್ದು, ಕಾರ್ಯಕ್ರಮಕ್ಕೆ ಕಳೆ ತುಂಬಿದ್ರು. ಕಾರ್ಯಕ್ರಮದಲ್ಲಿ ಚಿತ್ರರಂಗದ ಹಲವು ಗಣ್ಯರು ಭಾಗಿಯಾಗಿದ್ದರು.

ಸೌಂದರ್ಯ ರಜನಿಕಾಂತ್‌ ನಟ ವಿಶಗನ್ ವನಗಮುಂದಿಯವರನ್ನ ವಿವಾಹವಾಗುತ್ತಿದ್ದು, ಇಬ್ಬರಿಗೂ ಇದು ಎರಡನೇ ಮದುವೆಯಾಗಿದೆ.

Recommended For You

Leave a Reply

Your email address will not be published. Required fields are marked *