ಕ್ರಿಕೆಟ್ ಬೆಟ್ಟಿಂಗ್ ಮತ್ತು ಮಟ್ಕಾ ಕಿಂಗ್ ಪಿನ್ ಗಳ ಬಂಧನ

ಕ್ರಿಕೆಟ್ ಬೆಟ್ಟಿಂಗ್ ಮತ್ತು ಮಟ್ಕಾ ದಂದೆಯನ್ನು ಹುಬ್ಬಳ್ಳಿಯಿಂದ ರಾಜ್ಯದ್ಯಂತ ನಡೆಸುತ್ತಿದ್ದ ಕಿಂಗ್ ಪಿ‌ನ್ ಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಧಾರವಾಡ ಪೋಲಿಸ್ ಕಮಿಷನರ್ ಎಂ ಎನ್ ನಾಗರಾಜ್ ನೇತೃತ್ವದಲ್ಲಿ ಭರ್ಜರಿ ಕಾರ್ಯಚರಣೆ ನಡೆದಿದ್ದು, ಕ್ರಿಕೆಟ್ ಬೆಟ್ಟಿಂಗ್ ಮತ್ತು ಮಟ್ಕಾ ದಂದೆ ನಡೆಸುತ್ತಿದ್ದ ದತ್ತುಲದ್ವಾ ಹಾಗೂ ಅಶೋಕ ಲದ್ವಾ , ದೇವಗನ್ ಎಂಬ ಕಿಂಗ್ ಪಿನ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ಇಂದು ಭಾರತ್ ನ್ಯೂಜಿಲೆಂಡ್ ಮ್ಯಾಚ್ ನಡೆದಿತ್ತು. ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಿದ ಪೋಲಿಸರು.
ಮನೆಯಲ್ಲಿ ಲಕ್ಷಾಂತರ ರೂಪಾಯಿ ಹಣ ಪತ್ತೆಮಾಡಿದ್ದಾರೆ ಮತ್ತು ಮೊಬೈಲ್ ನಲ್ಲಿ 365 ನಂಬರಿನ ಆಫ್ ಮೂಲಕ ಬೆಟ್ಟಿಂಗ್ ನಡೆಸುತ್ತಿದ್ದರು.

ಇನ್ನೂ ಕಿಂಗ್ ಪಿನ್ ಗಳ ಜತೆ ಪೋಲಿಸ್ ಪೆದೆಯೊಬ್ಬ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದ್ದು. ಕಿಂಗ್ ಪಿನ್ ಗಳ ಜತೆ ಪೋಲಿಸ್ ಪೆದೆ ನಿಕಟ ಸಂಪರ್ಕದಲ್ಲಿದ್ಪೋದು, ಲಿಸ್ ಪೆದೆ ಮನೆಯಲ್ಲಿಯೆ ಕಿಂಗ್ ಪಿನ್ ಗಳನ್ನ ಬಂಧಿಸಿದ ಪೋಲಿಸರು. ನಿನ್ನೆಯಷ್ಡೆ ಕೆಜಿಗಟ್ಡಲೆ ಚಿನ್ನ ಖರೀದಿಸಿದ್ದರಾ ಕಿಂಗ್ ಪಿನ್ ಗಳು ಎಂದು ತಿಳಿದು ಬಂದಿದೆ.