ಕೈಯಲ್ಲಿ ಬ್ಯಾಟ್ ಬದಲು ಕೊಳಲಿಡಿದ ಧವನ್..!​

ಟೀಮ್​ ಇಂಡಿಯಾ ಓಪನರ್​ ಬ್ಯಾಟ್ಸ್​​ಮನ್ ಶಿಖರ್​ ಧವನ್​ ಬ್ಯಾಟ್​ ಹಿಡಿಯುವ ಕೈಯಲ್ಲಿ ಕೊಳಲು ಹಿಡಿದು ನುಡಿಸಿದ್ದಾರೆ. ಧವನ್​, ಕ್ರಿಕೆಟ್​ ಮಾತ್ರವಲ್ಲದೇ ಕೊಳಲು ನುಡಿಸುವುದರಲ್ಲೂ ಮುಂದಿದ್ದಾರೆ.

ಇದೇ ಮೊದಲ ಬಾರಿ ಕೈಯಲ್ಲಿ ಕೊಳಲು ಹಿಡಿದು, ಶ್ರೀ ಕೃಷ್ಣ ಪರಮಾತ್ಮನಂತೆ ಪೋಸ್​ ನೀಡಿರುವ ಧವನ್​​, ಹಿಂಪಾಗಿ ಕೊಳಲು ನುಡಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯಿಂದ ಹೊರಗುಳಿದಿದ್ದ ಧವನ್​, ಇದೀಗ ಏಕದಿನ ಸರಣಿಗೆ ತಂಡ ಸೇರಿಕೊಂಡಿದ್ದು , ಇದೀಗ ಕೊಳಲು ನುಡಿಸುತ್ತಿರುವ ವಿಡಿಯೋಗಳನ್ನು ಇನ್​​ಸ್ಟಾಗ್ರಾಮನ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

Recommended For You

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.