26ರ ಹರೆಯದ ಹುಡ್ಗನಿಂದ 70 ಸಾವಿರ ಕೋಟಿ ವೆಚ್ಚದಲ್ಲಿ ಆನ್ ಲೈನ್ ಗೇಮ್

ಶ್ರೀಮಂತ ಆಗುವುದಕ್ಕೆ ಯಾವುದೇ ಕಂಪನಿಯ ಸಿಇಒ ಅಥವಾ ಯಾವುದಾದರೂ ಕಂಪನಿಯ ಒಡೆಯ ಆಗಬೇಕೇಂದೆನೂ ಇಲ್ಲ. ಸ್ವಲ್ಪ ಬುದ್ಧಿ ಉಪಯೋಗಿಸಿದರೆ ಕೋಟಿಗಟ್ಟಲೆ ಸಂಪಾದಿಸಬಹುದು ಎಂಬುದನ್ನು ಈ 26 ವರ್ಷದ ಯುವಕ ತೋರಿಸಿಕೊಟ್ಟಿದ್ದಾನೆ.

ಟ್ವಿಚ್ ಸ್ಟೀಮರ್ ನೀಂಜಾ ಗೇಮ್ ಆಡುವ ಮೂಲಕ 10 ದಶಲಕ್ಷ ಡಾಲರ್ ಅಂದರೆ ಸುಮಾರು 70 ಕೋಟಿ ರೂ. ಮೊತ್ತವನ್ನು ಒಂದೇ ವರ್ಷದಲ್ಲಿ 26 ವರ್ಷದ ಯುವಕ ಟೈಲರ್ ಬ್ಲೆವಿನ್ಸ್ ಸಂಪಾದಿಸಿದ್ದಾನೆ.

ತಾನು ಗೇಮ್ ಆಡುವುದಷ್ಟೇ ಅಲ್ಲ. ಅದನ್ನು ಆಡುವುದು ಹೇಗೆ ಎಂದು ಆನ್ ಲೈನ್ ನಲ್ಲಿ ಪ್ರಸಾರ ಮಾಡುವ ಮೂಲಕ ಇಷ್ಟು ದೊಡ್ಡ ಮೊತ್ತವನ್ನು ಸಂಪಾದಿಸಿದ್ದಾಗಿ ಸ್ವತಃ ಟೈಲರ್ ಬ್ಲೆವಿನ್ಸ್ ಹೇಳಿಕೊಂಡಿದ್ದಾನೆ.

26 ವರ್ಷದ ಬಾಲಕ ತನ್ನ ಗೇಮ್ ಗಳನ್ನು ಆನ್ ಲೈನ್ ನಲ್ಲಿ ಪ್ರಸಾರ ಮಾಡಿಯೇ 2018ರ ಒಂದೇ ವರ್ಷದಲ್ಲಿ 70 ಕೋಟಿ ರೂ. ಸಂಪಾದಿಸಿದ್ದಾನೆ. ಇನ್ನೂ ಇತನ ಸಂಪಾದನೆ ನೋಡಿದವರು ಮತ್ತು ಒಂದು ವರ್ಷದಲ್ಲಿ ಅವನ ಕೀರ್ತಿಯನ್ನು ಹೆಚ್ಚಿದ ನಂತರ ಅನೇಕ ಟಾಕ್ ಶೋಗಳಲ್ಲಿಯು ಇತನನ್ನು ಕರೆಸಿ ಮಾತನಾಡಿದ್ದಾರೆ

ಕಳೆದ ವರ್ಷ ಇವರು ರೆಕಾರ್ಡ್-ಬ್ರೇಕಿಂಗ್ ಸ್ಟ್ರೀಮ್ ರಾಪರ್ ಡ್ರೇಕ್ ಜೊತೆ ಸಹ ಆಯೋಜಿಸಲ್ಪಟ್ಟಿತು, 667,000 ಲೈವ್ ಪ್ರೇಕ್ಷಕರನ್ನು ಸೆಳೆದಿದ್ದರು. ಇನ್ನೂ ಯುಟ್ಯೂಬ್ ಚಾನಲ್​ನಲ್ಲಿ 20 ದಶಲಕ್ಷ ಚಂದದಾರರು ಬೆಳೆಯುವಂತೆ ಮಾಡಿದೆ.

ನಿಂಜಾ ವೀಕ್ಷಕರಿಂದ ಅರೆ-ನಿಯಮಿತ ದೇಣಿಗೆ ಮತ್ತು ಚಂದಾದಾರಿಕೆಗಳನ್ನು ಗಳಿಸುವುದು ಮಾತ್ರವಲ್ಲ, ಅವರು ಯೂಟ್ಯೂಬ್ ಜಾಹೀರಾತುಗಳಿಂದ ಆದಾಯವನ್ನು ಕೂಡ ತೆಗೆಯುತ್ತೀದ್ದಾನೆ. ನಂತರ ರೆಡ್ ಬುಲ್, ಸ್ಯಾಮ್ಸಂಗ್, ಮತ್ತು ಹೆಚ್ಚಿನ ಕಂಪನಿಗಳ ಪ್ರಾಯೋಜಕತ್ವಗಳು ಕೂಡ ಇವನಿಗೆ ಇವೆ, ಅವರು ಟೈಮ್ಸ್ ಸ್ಕ್ವೇರ್ನಲ್ಲಿ ಈ ವರ್ಷದ ಪ್ರಮುಖ ಹೊಸ ವರ್ಷದ ಮುನ್ನಾದಿನದ ಈವೆಂಟ್ ಅನ್ನು ಇವನು ನಡೆಸಿಕೊಟ್ಟಿದ್ದಾರೆ.