Top

ಕುತೂಹಲ ಮೂಡಿಸಿದೆ ಡಿ ಕೆ ಶಿವಕುಮಾರ್ ಮತ್ತು ಎಸ್ ಎಂ ಕೃಷ್ಣ ಭೇಟಿ

ಕುತೂಹಲ ಮೂಡಿಸಿದೆ ಡಿ ಕೆ ಶಿವಕುಮಾರ್ ಮತ್ತು ಎಸ್ ಎಂ ಕೃಷ್ಣ ಭೇಟಿ
X

ತಮ್ಮ ರಾಜಕೀಯ ಗುರುಗಳದ ಹಿರಿಯ ರಾಜಕಾರಣಿ ಮುತ್ಸದ್ದಿ ಎಸ್. ಎಂ ಕೃಷ್ಣ ಅವರನ್ನು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಭೇಟಿ ಮಾಡಿದ್ದಾರೆ.

ಸದಾಶಿವನಗರದಲ್ಲಿರುವ ಎಸ್. ಎಂ. ಕೃಷ್ಣ ಅವರ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿದ ಅವರು, ತಮ್ಮ ರಾಜಕೀಯ ಗುರುಗಳಿಗೆ ಹೂಗುಚ್ಚವನ್ನು ನೀಡಿದರು. ನಂತರ ಆಶೀರ್ವಾದವನ್ನು ಜಲಸಂಪನ್ಮೂಲ ಸಚಿವರು ಪಡೆದರು.

ಎಸ್ ಎಂ ಕೃಷ್ಣ ಕೂಡ ಶಿಷ್ಯನ ಭೇಟಿಯಿಂದ ಖುಷಿಯಾಗಿದ್ದಾರೆ. ಇನ್ನೂ ಬಿಜೆಪಿ ಧುರೀಣನನ್ನು ಶಿವಕುಮಾರ್ ಭೇಟಿ ಮಾಡಿರುವುದು ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲವನ್ನು ಮೂಡಿಸಿದೆ.

Next Story

RELATED STORIES