Top

ಬಿಎಂಡಬ್ಲ್ಯೂ ವರ್ಲ್ಡ್ ಟೂರ್ ಫೈನಲ್ ಗೆದ್ದ ಪಿ.ವಿ. ಸಿಂಧು

ಬಿಎಂಡಬ್ಲ್ಯೂ ವರ್ಲ್ಡ್ ಟೂರ್ ಫೈನಲ್ ಗೆದ್ದ ಪಿ.ವಿ. ಸಿಂಧು
X

ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಬಿಎಂಡ್ಬ್ಲೂವರ್ಲ್ಡ್ ಟೂರ್ ಫೈನಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಇತಿಹಾಸ ಬರೆದಿದ್ದಾರೆ.

ವರ್ಷಾಂತ್ಯದಲ್ಲಿ ನಡೆದ ಕೊನೆ ಟೂರ್ನಿ ಇದಾಗಿದ್ದು, 6ನೇ ಶ್ರೇಯಾಂಕಿತೆ ಪಿ.ವಿ. ಸಿಂಧು 21-19, 21-17 ನೇರ ಸೆಟ್​ಗಳಿಂದ ಸ್ಥಳೀಯ ಹಾಗೂ ವಿಶ್ವದ ನಂ.2 ಆಟಗಾರ್ತಿ ಜಪಾನ್​ನ ನಜೊಮಿ ಒಕುಹಾರ ವಿರುದ್ಧ ಸುಲಭ ಗೆಲುವು ಸಾಧಿಸಿದರು.

ಬ್ರೆಜಿಲ್ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದು ಇತಿಹಾಸ ಬರೆದಿದ್ದ ಸಿಂಧು, 21-16, 25-23ರಿಂದ ರಾಚೊನಕ್ ವಿರುದ್ಧ ರೋಚಕ ಗೆಲುವು ಸಾಧಿಸಿದ್ದರು. ಈ ಮೂಲಕ ಸಿಂಧು ಮುಂಬರುವ ಒಲಿಂಪಿಕ್ಸ್​ನಲ್ಲಿ ಮತ್ತೊಂದು ಪದಕದ ಭರವಸೆ ಮೂಡಿಸಿದ್ದಾರೆ.

Next Story

RELATED STORIES