Top

ಕೆಜಿಎಫ್ ಸಿನಿಮಾದ ಜೋಕೆ ಲಿರಿಕಲ್ ಸಾಂಗ್ ರಿಲೀಸ್

ಕೆಜಿಎಫ್ ಸಿನಿಮಾದ ಜೋಕೆ ಲಿರಿಕಲ್ ಸಾಂಗ್ ರಿಲೀಸ್
X

ಸದ್ಯ ಭಾರತೀಯ ಚಿತ್ರರಂಗದಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಕೆಜಿಎಫ್ ಸಿನಿಮಾದ ಜೋಕೆ ಲಿರಿಕಲ್ ಸಾಂಗ್ ಬಿಡುಗಡೆ ಮಾಡಲಾಗಿದೆ.

ಈ ಸ್ಪೆಷಲ್ ಹಾಡಿಗೆ ರಾಕಿಂಗ್ ಸ್ಟಾರ್ ಯಶ್ ಮತ್ತು ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಹೆಜ್ಜೆ ಹಾಕಿದ್ದು, ಕೆಜಿಎಫ್ ಚಿತ್ರಕ್ಕಾಗಿ ಪರೋಪಕಾರಿ ಚಿತ್ರದ ಜೋಕೆ ನಾನು ಬಳ್ಳಿಯ ಮಿಂಚು ಹಾಡನ್ನ ಮರುಬಳಕೆ ಮಾಡಲಾಗಿದೆ.

ಕನ್ನಡದಲ್ಲಿ ನಟ ನಿಖಿಲ್ ಅಭಿನಯದ ಜಾಗ್ವಾರ್ ಸಿನಿಮಾದ ನಂತರ ತಮನ್ನಾ ಕೆಜಿಎಫ್ ಸಿನಿಮಾದಲ್ಲಿ ಯಶ್ ಜೊತೆ ಹೆಜ್ಜೆ ಹಾಕಿದ್ದಾರೆ.

Next Story

RELATED STORIES