Top

ಸೈರಾ ನರಸಿಂಹ ರೆಡ್ಡಿ ಸಿನಿಮಾ ಚಿತ್ರೀಕರಣದ ವೀಡಿಯೋ ವೈರಲ್..

ಸೈರಾ ನರಸಿಂಹ ರೆಡ್ಡಿ ಸಿನಿಮಾ ಚಿತ್ರೀಕರಣದ ವೀಡಿಯೋ ವೈರಲ್..
X

ಸದ್ಯ ಕಿಚ್ಚಾ ಸುದೀಪ್ ಸೈರಾ ನರಸಿಂಹ ರೆಡ್ಡಿ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದು, ಫ್ರೀ ಟೈಮ್‌ನಲ್ಲಿ ಎಂಜಾಯ್ ಮಾಡುವಾಗ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದಾರೆ.

ಅಲ್ಲದೇ ಸೈರಾ ನರಸಿಂಹ ರೆಡ್ಡಿ ಸಿನಿಮಾ ಎಕ್ಸ್‌ಕ್ಲೂಸಿವ್ ಮೇಕಿಂಗ್ ವೀಡಿಯೋ ಟಿವಿ5ಗೆ ದೊರೆತಿದ್ದು, ಚಿರು, ಸುದೀಪ್, ವಿಜಯ್ ಸೇತುಪತಿ ಅಭಿನಯದ ದೃಶ್ಯದ ಚಿತ್ರೀಕರಣ ಇದಾಗಿದೆ.

ಸುರೇಂದರ್ ರೆಡ್ಡಿ ನಿರ್ದೇಶನದ ಐತಿಹಾಸಿಕ ಸಿನಿಮಾ ಸೈರಾ ನರಸಿಂಹ ರೆಡ್ಡಿ ಸಿನಿಮಾದಲ್ಲಿ ಚಿರಂಜೀವಿ, ಸುದೀಪ್, ವಿಜಯ್ ಸೇತುಪತಿ, ಅಮಿತಾಬ್ ಅಭಿನಯಿಸಿದ್ದಾರೆ.

Next Story

RELATED STORIES