Top

ಪಂಚರಾಜ್ಯ ಚುನಾವಣೆ: ಯಾರಿಗೆ ಎಷ್ಟು ಸ್ಥಾನ?

ಪಂಚರಾಜ್ಯ ಚುನಾವಣೆ: ಯಾರಿಗೆ ಎಷ್ಟು ಸ್ಥಾನ?
X

ಪಂಚರಾಜ್ಯ ಚುನಾವಣೆಯ ಮತ ಎಣಿಕೆ ಬಹುತೇಕ ಅಂತ್ಯಗೊಂಡಿದ್ದು, ಜನ ತಮ್ಮ ಅಭಿಪ್ರಾಯವನ್ನು ಖಚಿತವಾಗಿ ತಿಳಿಸಿದ್ದಾರೆ. ಆಡಳಿತರೂಢ ಬಿಜೆಪಿ 3 ರಾಜ್ಯಗಳಲ್ಲಿ ತನ್ನ ಅಧಿಕಾರ ಕಳೆದುಕೊಂಡು ತೀವ್ರ ಮುಖಭಂಗಕ್ಕೆ ಒಳಗಾದರೆ, ಕಾಂಗ್ರೆಸ್​ ಫಿನಿಕ್ಸ್​ನಂತೆ ಗೆದ್ದು ಬಂದು ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್​ಗಢದಲ್ಲಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಮಿಜೋರಾಂನಲ್ಲಿ ಎಂಎನ್​ಎಫ್ ಹಾಗೂ ತೆಲಂಗಾಣದಲ್ಲಿ ಟಿಆರ್​ಎಸ್ ಭಾರೀ ಬಹುಮತದೊಂದಿಗೆ ಅಧಿಕಾರ ಹಿಡಿದಿದೆ. ಈ ಮೂಲಕ ಕಾಂಗ್ರೆಸ್ ಮುಂಬರುವ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಹೇಳಲಾಗಿದ್ದ ಪಂಚರಾಜ್ಯ ಚುನಾವಣೆಯಲ್ಲಿ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.

5 ರಾಜ್ಯಗಳ ಚುನಾವಣಾ ಫಲಿತಾಂಶ

 • ಮಧ್ಯಪ್ರದೇಶ
 • ಸ್ಥಾನ: 230 ಬಹುಮತ: 116
 • ಕಾಂಗ್ರೆಸ್​ 115
 • ಬಿಜೆಪಿ 105
 • ಬಿಎಸ್​ಪಿ 3
 • ಇತರೆ 7
 • ರಾಜಸ್ಥಾನ
 • ಸ್ಥಾನ: 199 ಬಹುಮತ: 100
 • ಕಾಂಗ್ರೆಸ್​ 104
 • ಬಿಜೆಪಿ 70
 • ಬಿಎಸ್​ಪಿ 6
 • ಇತರೆ 19
 • ಛತ್ತೀಸ್​ಗಢ
 • ಸ್ಥಾನ: 90 ಬಹುಮತ 46
 • ಕಾಂಗ್ರೆಸ್​ 63
 • ಬಿಜೆಪಿ 18
 • ಬಿಎಸ್​ಪಿ 9
 • ಇತರೆ 0
 • ತೆಲಂಗಾಣ
 • ಸ್ಥಾನ: 119 ಬಹುಮತ: 60
 • ಟಿಆರ್​ಎಸ್​ 86
 • ಕಾಂಗ್ರೆಸ್ 23
 • ಬಿಜೆಪಿ 1
 • ಇತರೆ 9
 • ಮಿಜೊರಾಂ
 • ಸ್ಥಾನ: 40 ಬಹುಮತ: 21
 • ಎಂಎನ್​ಎಫ್​ 26
 • ಕಾಂಗ್ರೆಸ್ 5
 • ಬಿಜೆಪಿ 1
 • ಇತರೆ 8

Next Story

RELATED STORIES