32 ಕೋಟಿ ರೂ. ವಂಚನೆ ಆರೋಪದಡಿ ಅರೆಸ್ಟ್ ಆದ ನಿರ್ಮಾಪಕಿ..!

X
TV5 Kannada9 Dec 2018 4:29 AM GMT
ಮುಂಬೈ: ಬಾಲಿವುಡ್ ನಿರ್ಮಾಪಕಿ ಪ್ರೇರಣಾ ಅರೋರಾ ವಶು ಭಗ್ನಾನಿ ಎಂಬುವರಿಗೆ 32ಕೋಟಿ ರೂ. ವಂಚನೆ ಮಾಡಿದ ಆರೋಪದಡಿ ಜೈಲುಪಾಲಾಗಿದ್ದಾರೆ.
ಮುಂಬೈ ಪೊಲೀಸರ ವಶದಲ್ಲಿರುವ ಪ್ರೇರಣಾ ಅರೋರಾ, ಚಿತ್ರ ನಿರ್ಮಾಣಕ್ಕಾಗಿ ವಶು ಭಗ್ನಾನಿ ಸೇರಿ ಹಲವು ಚಿತ್ರ ತಯಾರಿಕರಿಗೆ ಎಕ್ಸ್ಕ್ಲೂಸಿವ್ ರೈಟ್ಸ್ ನೀಡುವುದಾಗಿ ಹೇಳಿ, ದುಡ್ಡು ತೆಗೆದುಕೊಂಡಿದ್ದು,ಈ ಆರೋಪದಡಿ ಪ್ರೇರಣಾ ಅರೋರಾರನ್ನ ಅರೆಸ್ಟ್ ಮಾಡಲಾಗಿದೆ.
ಅಲ್ಲದೇ ಈಕೆಯ ಮೇಲೆ ನಕಲಿ ಪಾಸ್ಪೋರ್ಟ್ ಹೊಂದಿರುವ ಆರೋಪವಿದ್ದು, ಈಕೆಯ ಹುಟ್ಟುಹಬ್ಬದ ದಿನವೇ ಈಕೆ ಅರೆಸ್ಟ್ ಆಗಿದ್ದಾಳೆ.
Next Story