ಕೆಜಿಎಫ್ ಟ್ರೈಲರ್ ನೋಡಿ ಬೆರಗಾದ ಬಾಹುಬಲಿ ಪ್ರಭಾಸ್

X
TV5 Kannada8 Dec 2018 6:13 AM GMT
ಕುತೂಹಲ ತಾಳಲಾರದೆ ಖುದ್ದು ಯಶ್ ಅನ್ನು ಭೇಟಿ ಆಗಿ ಈ ಚಿತ್ರದ ಮೇಕಿಂಗ್ ಬಗ್ಗೆ ಸುಧೀರ್ಘ ಚರ್ಚೆ ಮಾಡಿದ್ದಾರೆ. ಕನ್ನಡದ ಈ ಪ್ರತಿಷ್ಠಿತ ಚಿತ್ರದ ಮೇಕಿಂಗ್ ಸ್ಟೈಲ್ ಕೇಳಿ ದಂಗಾಗಿದ್ದಾರೆ.
ಪರಸ್ಪರ ಯಶ್ ಮತ್ತು ಪ್ರಭಾಸ್ ಅವರವರ ಸಿನಿಮಾಗಳ ಬಗ್ಗೆ ಒಬ್ಬರಿಗೊಬ್ಬರು ಪ್ರಶಂಸಿಸಿಕೊಂಡಿದ್ದಾರೆ. ಯಶ್ ಬಾಹುಬಲಿ ಬಗ್ಗೆ ಮಾತನಾಡಿದರೆ ಪ್ರಭಾಸ್ ಕೆಜಿಎಫ್ ಟ್ರೈಲರ್ ನೋಡಿ ಬೆರಗಾಗಿದ್ದಾರೆ.
ಒಟ್ಟಾರೆ ಬಾಹುಬಲಿ ಪ್ರಭಾಸ್ ವರೆಗೂ ಕೆಜಿಎಫ್ ತಲೆಕೆಡಿಸಿದೆ ಅಂದ್ರೆ ನಿಜಕ್ಕು ನಮ್ಮ ಅಣ್ಣ್ತಮ್ಮನ ಹವಾ ಮಂಡ್ಯಾದಿಂದ ಇಂಡಿಯಾ ತುಂಬೆಲ್ಲಾ ಹರಡಿದೆ ಅನ್ನೋದೆ ಕನ್ನಡಿಗರ ಹೆಮ್ಮೆ.
Next Story