Top

ಪರಪ್ಪನ ಅಗ್ರಹಾರದಲ್ಲಿ ಮುಂದುವರೆದ ಆಕ್ರಮ

ಪರಪ್ಪನ ಅಗ್ರಹಾರದಲ್ಲಿ ಮುಂದುವರೆದ ಆಕ್ರಮ
X

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೆ ಅಕ್ರಮ ಮುಂದುವರೆದಿದೆ. ಮಟನ್ ಸಾಗಿಸುತ್ತಿದ್ದ ಜೈಲು ವಾಹನದಲ್ಲಿ 2ಕೆಜಿ ಗಾಂಜಾ, 25 ಮೊಬೈಲ್ ಪತ್ತೆಯಾಗಿದೆ.

ಪ್ರತಿ ಶನಿವಾರ ಮತ್ತು ಭಾನುವಾರ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಖೈದಿಗಳಿಗೆ ಮಟನ್ ಊಟ ಬಡಿಸಲಾಗುವುದು. ಈ ವೇಳೆ ಮಟನ್ ಸಾಗಿಸಲು ಬರುತ್ತಿದ್ದ ವಾಹನದಲ್ಲಿ ಗಾಂಜಾ ಮೊಬೈಲ್ ಪತ್ತೆಯಾಗಿದ್ದು,ವಾಹನದ ತಳಭಾಗದಲ್ಲಿ ಮ್ಯಾಗ್ನೇಟ್ ಫಿಕ್ಸ್ ಮಾಡಿ ಮೊಬೈಲ್ ಮತ್ತು ಗಾಂಜಾ ಸರಬರಾಜು ಮಾಡಲಾಗುತ್ತಿತ್ತು.

ಜೈಲು ಅಧಿಕಾರಿಗಳು ಮಟನ್ ಗುತ್ತಿಗೆದಾರ ಸುರೇಶ್ ಎಂಬಾತ , ಕಿಚನ್ ಇನ್ಚಾರ್ಜ್ ಹೇಮಾವತಿ ಎಂಬ ಸಿಬ್ಬಂದಿ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದ್ದು, ಇಬ್ಬರನ್ನು ವಿಚಾರಣೆಗೊಳಪಡಿಸಲಾಗಿದೆ.

Next Story

RELATED STORIES