ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್, ಮತಗಟ್ಟೆ ಸಮಿಕ್ಷೆ

2019ರ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಅಂತಲೇ ಹೇಳಲಾಗ್ತಿರುವ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗೆ ತೆರೆ ಬಿದ್ದಿದೆ. ಇದರ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿವೆ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಮಿಜೋರಾಂನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸುಳಿವು ಸಿಕ್ಕಿದೆ.
ತೆಲಂಗಾಣದಲ್ಲಿ ಟಿಆರ್ಎಸ್ಗೆ ಜನರು ಜೈ ಎಂದಿದ್ದಾರೆ. ಛತ್ತೀಸ್ಗಡದಲ್ಲಿ ಕಾಂಗ್ರೆಸ್ - ಬಿಜೆಪಿ ನಡುವೆ ನೆಕ್ ಟು ನೆಕ್ ಫೈಟ್ ಇದೆ. ತೆಲಂಗಾಣದಲ್ಲಿ ಟೈಮ್ಸ್ ನೌ ಪ್ರಕಾರ ಕಾಂಗ್ರೆಸ್ 37, ಬಿಜೆಪಿ 7, ಟಿಆರ್ಎಸ್ 66 ಸ್ಥಾನಗಳಲ್ಲಿ ಜಯ ಗಳಿಸಲಿವೆ ಅಂತ ಸಮೀಕ್ಷೆಯಿಂದ ತಿಳಿದುಬಂದಿದೆ.
ಆ್ಯಕ್ಸಿಸ್ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 27, ಬಿಜೆಪಿ 02, ಟಿಆರ್ಎಸ್ 85 ಮತ್ತು ಇತರರು 5 ಕ್ಷೇತ್ರಗಳಲ್ಲಿ ಜಯ ಗಳಿಸಲಿದ್ದಾರಂತೆ. ಜನ್ ಕಿ ಬಾತ್ ಪ್ರಕಾರ ಕಾಂಗ್ರೆಸ್ 45, ಬಿಜೆಪಿ 5, ಟಿಆರ್ಎಸ್ 58 ಕ್ಷೇತ್ರಗಳಲ್ಲಿ ಜಯ ದಾಖಲಿಸಿದೆ. ಸಿ ವೋಟರ್ ಪ್ರಕಾರ ಕಾಂಗ್ರೆಸ್ 53, ಬಿಜೆಪಿ 05, ಟಿಆರ್ಎಸ್ 54 ಮತ್ತು ಇತರರ 7 ಕಡೆ ಗೆಲುವು ಸಾಧಿಸಲಿದ್ದಾರೆ. ನ್ಯೂಸ್ ನೇಷನ್ ಪ್ರಕಾರ ಕಾಂಗ್ರೆಸ್ 53, ಬಿಜೆಪಿ 3, ಟಿಆರ್ಎಸ್ 55 ಮತ್ತು ಇತರರು 8 ಕಡೆ ಗೆಲ್ಲಲಿದ್ದಾರೆ. ನೇತಾ ಪ್ರಕಾರ ಕಾಂಗ್ರೆಸ್ 46, ಬಿಜೆಪಿ 06, ಟಿಆರ್ಎಸ್ 57 ಮತ್ತು ಇತರುರ 08ರಲ್ಲಿ ಜಯ ಸಾಧಿಸಲಿದ್ದಾರೆ. ಬಹುತೇಕ ಸಮೀಕ್ಷೆಯಲ್ಲಿ ಟಿಆರ್ಎಸ್ ಅಧಿಕಾರಕ್ಕೆ ಹತ್ತಿರ ಇದೆ. ಕಾಂಗ್ರೆಸ್ ಟಿಆರ್ಎಸ್ ಹಿಂಬಾಲಿಸುತ್ತಿದೆ. ಆದ್ರೆ, ಬಿಜೆಪಿ ಒಂದಕಿಯಲ್ಲೇ ಇದೆ.
ರಾಜಸ್ಥಾನದಲ್ಲಿ ಸಿಎಂ ವಸುಂಧರಾ ರಾಜೇ ಅರಸ್ ಅವರಿಗೆ ತೀವ್ರ ಮುಖಭಂಗ ಆಗುವ ಸಾಧ್ಯತೆ ಇದೆ. ಏಕಂದ್ರೆ, ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್ಗೆ ಅಧಿಕಾರ ಸಿಗುವ ಅಂಶ ತೆರೆದಿಟ್ಟಿವೆ. ಟೈಮ್ಸ್ ನೌ ಪ್ರಕಾರ ಬಿಜೆಪಿ 85, ಕಾಂಗ್ರೆಸ್ 105, ಇತರುರ 09 ಕ್ಷೇತ್ರಗಳಲ್ಲಿ ಜಯ ಗಳಿಸಲಿದ್ದಾರೆ. ಜನ್ ಕಿ ಬಾತ್ ಸಮೀಕ್ಷೆ ಪ್ರಕಾರ ಬಿಜೆಪಿ 93, ಕಾಂಗ್ರೆಸ್ 91, ಇತರರು 15ರಲ್ಲಿ ಜಯದ ಗೆಲುವಿನ ಕೇಕೇ ಹಾಕಲಿದ್ದಾರೆ. ಆ್ಯಕ್ಸಿಸ್ ಪ್ರಕಾರ ಬಿಜೆಪಿ 64, ಕಾಂಗ್ರೆಸ್ 130 ಮತ್ತು ಇತರರು 05ರಲ್ಲಿ ಜಯ ಗಳಿಸಲಿದ್ದಾರೆ. ಈ ಸಮೀಕ್ಷೆ ಪ್ರಕಾರ ಕಾಂಗ್ರೆಸ್ಗೆ ಅಧಿಕಾರದ ಗದ್ದುಗೆ ಸಿಗಲಿದೆ. ನ್ಯೂಸ್ ನೇಷನ್ ಪ್ರಕಾರ ಬಿಜೆಪಿ 91, ಕಾಂಗ್ರೆಸ್ 101 ಮತ್ತು ಇತರರು 09ರಲ್ಲಿ ಜಯಗಳಿಸಲಿದ್ದಾರೆ. ಬಹುತೇಕ ಸಮೀಕ್ಷೆಗಳ ಪ್ರಕಾರ ಈ ಬಾರಿ ವಸುಂಧರಾ ರಾಜೇ ಅರಸ್ ವಿಶ್ರಾಂತಿಗೆ ಜಾರಲಿದ್ದಾರೆ
ಬಿಜೆಪಿ ಕಾಂಗ್ರೆಸ್ ಇತರೆ
ಜನ್ ಕಿ ಬಾತ್ 93 91 15
ಆ್ಯಕ್ಸಿಸ್ 64 130 05
ನ್ಯೂಸ್ ನೇಷನ್ 91 101 09
ಮಧ್ಯಪ್ರದೇಶದಲ್ಲಿ ಕಳೆದ 15 ವರ್ಷಗಳಿಂದ ಆಡಳಿತದಲ್ಲಿದ್ದ ಬಿಜೆಪಿ ಅಧಿಕಾರ ಈ ಬಾರಿ ಕೊನೆಯಾಗಲಿದೆ ಎಂದು ಸಮೀಕ್ಷೆಗಳು ಹೇಳಿದೆ. 15 ವರ್ಷಗಳ ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಲಕ್ಷಣಗಳು ಗೋಚರಿಸುತ್ತಿವೆ. ಯಾವಾವ ಸಮೀಕ್ಷೆಗಳು ಏನೇನು ಹೇಳಿವೆ ಅಂತ ನೋಡೋದಾದ್ರೆ, ಚಾಣಾಕ್ಯ ಸಮೀಕ್ಷೆ ಪ್ರಕಾರ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದ್ದು, ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೇರಲಿದೆ. ಬಿಜೆಪಿ 103 ಕ್ಷೇತ್ರಗಳಲ್ಲಿ ಜಯ ಗಳಿಸಿದ್ರೆ, ಕಾಂಗ್ರೆಸ್ 125ರಲ್ಲಿ ಜಯ ದಾಖಲಿಸಲಿದೆ ಅಂತ ತಿಳಿದುಬಂದಿದೆ. ಇತರರು 2ರಲ್ಲಿ ಜಯ ಗಳಿಸಲಿದ್ದಾರೆ. ಟೈಮ್ಸ್ ನೌ ಪ್ರಕಾರ ಬಿಜೆಪಿ 126, ಕಾಂಗ್ರೆಸ್ 89, ಇತರರು 15ರಲ್ಲಿ ಜಯ ಗಳಿಸಲಿದ್ದಾರೆ. ಟೈಮ್ಸ್ ನೌ ಪ್ರಕಾರ ಬಿಜೆಪಿಗೆ ಅಧಿಕಾರಕ್ಕೆ ಮತ್ತೆ ಪ್ರಾಪ್ತವಾಗಿದೆ. ಜನ್ ಕಿ ಬಾತ್ ಪ್ರಕಾರ ಬಿಜೆಪಿ 118, ಕಾಂಗ್ರೆಸ್ 105 ಮತ್ತು ಇತರುರ 07ರಲ್ಲಿ ಜಯ ಗಳಿಸಲಿದ್ದಾರೆ. ಆ್ಯಕ್ಸಿಸ್ ಪ್ರಕಾರ ಬಿಜೆಪಿ 111, ಕಾಂಗ್ರೆಸ್ 113 ಮತ್ತು ಇತರರು 06ರಲ್ಲಿ ಜಯ ಸಾಧಿಸಲಿದ್ದಾರೆ. ನೇತಾ ಪ್ರಕಾರ ಬಿಜೆಪಿ 106, ಕಾಂಗ್ರೆಸ್ 112 ಮತ್ತು ಇತರರು 12ರಲ್ಲಿ ಜಯದ ನಗೆ ಬೀರಲಿದ್ದಾರೆ. ಎಬಿಪಿ ಸಮೀಕ್ಷೆ ಪ್ರಕಾರ ಬಿಜೆಪಿ 94, ಕಾಂಗ್ರೆಸ್ 126 ಮತ್ತು ಇತರರು 10ರಲ್ಲಿ ಜಯ ಸಾಧಿಸಲಿದ್ದಾರೆ. ಎಬಿಪಿ ಪ್ರಕಾರ ಕಾಂಗ್ರೆಸ್ಗೆ ಅಧಿಕಾರಕ್ಕೆ ಸೀಗಲಿದೆ.
ಛತ್ತೀಸ್ಗಡ ರಿಪಬ್ಲಿಕ್ ಸಮೀಕ್ಷೆ
ಛತ್ತೀಸ್ಗಡದಲ್ಲಿ ಬಹುತೇಕ ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್ ಬಿಜೆಪಿ ನಡುವೆ ನೆಕ್ ಟು ನೆಕ್ ಫೈಟ್ ಇದೆ. ಆದ್ರೆ, ಟುಡೆಸ್ ಚಾಣಾಕ್ಯ ಪ್ರಕಾರ ಕಾಂಗ್ರೆಸ್ಗೆ ಅಧಿಕಾರ ಸಿಗುವ ಸಾಧ್ಯತೆ ಇದೆ. ಈ ಸಮೀಕ್ಷೆ ಪ್ರಕಾರ ಬಿಜೆಪಿ 36ರಲ್ಲಿ ಜಯ ಗಳಿಸಿದ್ರೆ, ಕಾಂಗ್ರೆಸ್ 50ರಲ್ಲಿ ಗೆದ್ದು ಅಧಿಕಾರದ ಗದ್ದುಗೆ ಹಿಡಿಯಲಿದೆ. ಇತರರ 4ರಲ್ಲಿ ಜಯ ಗಳಿಸಲಿದ್ದಾರೆ. ಟೈಮ್ಸ್ ನೌ ಪ್ರಕಾರ ಬಿಜೆಪಿ 46, ಕಾಂಗ್ರೆಸ್ 35, ಇತರರು 9ರಲ್ಲಿ ಜಯ ಸಾಧಿಸಲಿದ್ದಾರೆ. ಸಿವೋಟರ್ ಪ್ರಕಾರ ಬಿಜೆಪಿ 39, ಕಾಂಗ್ರೆಸ್ 46, ಇತರರು 5ರಲ್ಲಿ ಗೆಲುವು ದಾಖಲಿಸಿದ್ದಾರೆ. ನ್ಯೂಸ್ ನೇಷನ್ ಪ್ರಕಾರ ಬಿಜೆಪಿ 40, ಕಾಂಗ್ರೆಸ್ 42 ಮತ್ತು 8ರಲ್ಲಿ ಇತರರು ಗೆದ್ದು ಬೀಗಲಿದ್ದಾರೆ. ಜನ್ ಕಿ ಬಾತ್ ಪ್ರಕಾರ ಬಿಜೆಪಿ 44, ಕಾಂಗ್ರೆಸ್ 40 ಮತ್ತು ಇತರರು 6ರಲ್ಲಿ ಜಯ ಗಳಿಸಲಿದ್ದಾರೆ
ಛತ್ತೀಸ್ಗಡ ರಿಪಬ್ಲಿಕ್ ಸಮೀಕ್ಷೆ
ಬಿಜೆಪಿ- 40-48
ಕಾಂಗ್ರೆಸ್- 37-43
ಜೆಸಿಸಿ ಮತ್ತು ಬಿಎಸ್ಪಿ- 6 ರಿಂದ 7
ರಿಪಬ್ಲಿಕ್ ಮಧ್ಯಪ್ರದೇಶ ಸಮೀಕ್ಷೆ
ಬಿಜೆಪಿ- 110-126
ಕಾಂಗ್ರೆಸ್- 95-115
ಪಕ್ಷೇತರ- 6-22
ಇಂಟೆಲಿಜೆನ್ಸ್ ಎಕ್ಸಿಟ್ ಪೋಲ್
ಟಿಆರ್ಎಸ್- 85
ಕಾಂಗ್ರೆಸ್- 22
ಬಿಜೆಪಿ - 01
ಟಿಡಿಪಿ- 03
ಎಂಐಎಂ- 07
ಪಕ್ಷೇತರ- 01
ತೆಲಂಗಾಣ
2019ರ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಅಂತಲೇ ಹೇಳಲಾಗ್ತಿರುವ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗೆ ತೆರೆ ಬಿದ್ದಿದೆ. ಇದರ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿವೆ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಮಿಜೋರಾಂನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸುಳಿವು ಸಿಕ್ಕಿದೆ. ತೆಲಂಗಾಣದಲ್ಲಿ ಟಿಆರ್ಎಸ್ಗೆ ಜನರು ಜೈ ಎಂದಿದ್ದಾರೆ. ಛತ್ತೀಸ್ಗಡದಲ್ಲಿ ಕಾಂಗ್ರೆಸ್ - ಬಿಜೆಪಿ ನಡುವೆ ನೆಕ್ ಟು ನೆಕ್ ಫೈಟ್ ಇದೆ. ತೆಲಂಗಾಣದಲ್ಲಿ ಟೈಮ್ಸ್ ನೌ ಪ್ರಕಾರ ಕಾಂಗ್ರೆಸ್ 37, ಬಿಜೆಪಿ 7, ಟಿಆರ್ಎಸ್ 66 ಸ್ಥಾನಗಳಲ್ಲಿ ಜಯ ಗಳಿಸಲಿವೆ ಅಂತ ಸಮೀಕ್ಷೆಯಿಂದ ತಿಳಿದುಬಂದಿದೆ. ಆ್ಯಕ್ಸಿಸ್ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 27, ಬಿಜೆಪಿ 02, ಟಿಆರ್ಎಸ್ 85 ಮತ್ತು ಇತರರು 5 ಕ್ಷೇತ್ರಗಳಲ್ಲಿ ಜಯ ಗಳಿಸಲಿದ್ದಾರಂತೆ. ಜನ್ ಕಿ ಬಾತ್ ಪ್ರಕಾರ ಕಾಂಗ್ರೆಸ್ 45, ಬಿಜೆಪಿ 5, ಟಿಆರ್ಎಸ್ 58 ಕ್ಷೇತ್ರಗಳಲ್ಲಿ ಜಯ ದಾಖಲಿಸಿದೆ. ಸಿ ವೋಟರ್ ಪ್ರಕಾರ ಕಾಂಗ್ರೆಸ್ 53, ಬಿಜೆಪಿ 05, ಟಿಆರ್ಎಸ್ 54 ಮತ್ತು ಇತರರ 7 ಕಡೆ ಗೆಲುವು ಸಾಧಿಸಲಿದ್ದಾರೆ. ನ್ಯೂಸ್ ನೇಷನ್ ಪ್ರಕಾರ ಕಾಂಗ್ರೆಸ್ 53, ಬಿಜೆಪಿ 3, ಟಿಆರ್ಎಸ್ 55 ಮತ್ತು ಇತರರು 8 ಕಡೆ ಗೆಲ್ಲಲಿದ್ದಾರೆ. ನೇತಾ ಪ್ರಕಾರ ಕಾಂಗ್ರೆಸ್ 46, ಬಿಜೆಪಿ 06, ಟಿಆರ್ಎಸ್ 57 ಮತ್ತು ಇತರುರ 08ರಲ್ಲಿ ಜಯ ಸಾಧಿಸಲಿದ್ದಾರೆ. ಬಹುತೇಕ ಸಮೀಕ್ಷೆಯಲ್ಲಿ ಟಿಆರ್ಎಸ್ ಅಧಿಕಾರಕ್ಕೆ ಹತ್ತಿರ ಇದೆ. ಕಾಂಗ್ರೆಸ್ ಟಿಆರ್ಎಸ್ ಹಿಂಬಾಲಿಸುತ್ತಿದೆ. ಆದ್ರೆ, ಬಿಜೆಪಿ ಒಂದಕಿಯಲ್ಲೇ ಇದೆ.
ತೆಲಂಗಾಣ - ಟೈಮ್ಸ್ ನೌ
ಟಿಆರ್ಎಸ್ : 66
ಕಾಂಗ್ರೆಸ್-ಟಿಡಿಪಿ : 37
ಬಿಜೆಪಿ : 07
ಇತರೆ : 09
ಈಶಾನ್ಯ ಭಾರತದ ರಾಜ್ಯಗಳಲ್ಲಿ ಮಿಜೋರಾಂ ಕಾಂಗ್ರೆಸ್ನ ಕೊನೆಯ ನೆಲೆ. ಇದನ್ನು ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಲಿದೆ ಅಂತ ಸಿ ವೋಟರ್ ಸಮೀಕ್ಷೆ ಹೇಳಿದೆ. ಆದ್ರೆ, ಬಿಜೆಪಿ ಒಂದೂ ಸೀಟೂ ಗೆಲ್ಲದೆ ತೀವ್ರ ಮುಖಭಂಗ ಅನುಭವಿಸಲಿದ್ದಾರೆ. ಕಾಂಗ್ರೆಸ್ 16ರಲ್ಲಿ ಗೆದ್ದು ಅಧಿಕಾರ ಹಿಡಿಯಲಿದೆ. ಇತರರು 06ರಲ್ಲಿ ಜಯ ಗಳಿಸಲಿದ್ದಾರೆ ಅಂತ ಸಮೀಕ್ಷೆ ಹೇಳಿದೆ.
ರಾಜಸ್ಥಾನ - ಟೈಮ್ಸ್ ನೌ
ಕಾಂಗ್ರೆಸ್ : 105
ಬಿಜೆಪಿ : 85
ಬಿಎಸ್ಪಿ : 02
ಇತರೆ : 07
ಸಿವೋಟರ್ ಎಕ್ಸಿಟ್ ಪೋಲ್
ಮಧ್ಯಪ್ರದೇಶದ ಚುನಾವಣೋತ್ತರ ಸಮೀಕ್ಷೆ
ಕಾಂಗ್ರೆಸ್ : 110 - 126
ಬಿಜೆಪಿ : 90 - 106
ಇತರೆ : 06 - 22
ನ್ಯೂಸ್ ಎಕ್ಸ್ ನೇತಾ ಎಕ್ಸಿಟ್ ಪೋಲ್
ಛತ್ತೀಸ್ಘಡ ಚುನಾವಣೋತ್ತರ ಸಮೀಕ್ಷೆ
ಬಿಜೆಪಿ : 46
ಕಾಂಗ್ರೆಸ್ : 35
ಬಿಎಸ್ಪಿ : 07
ಇತರೆ : 02
ಇಂಡಿಯಾ ಟುಡೇ-ಆಕ್ಸಿಸ್ ಎಕ್ಸಿಟ್ ಪೋಲ್
ಮಧ್ಯಪ್ರದೇಶದ ಚುನಾವಣೋತ್ತರ ಸಮೀಕ್ಷೆ
ಕಾಂಗ್ರೆಸ್ : 104-122
ಬಿಜೆಪಿ : 102 - 120
ಬಿಎಸ್ಪಿ : 01 - 03
ಇತರೆ : 03 - 08
ನ್ಯೂಸ್ ಎಕ್ಸ್ ನೇತಾ ಎಕ್ಸಿಟ್ ಪೋಲ್
ಛತ್ತೀಸ್ಘಡ ಚುನಾವಣೋತ್ತರ ಸಮೀಕ್ಷೆ
ಬಿಜೆಪಿ : 46
ಕಾಂಗ್ರೆಸ್ : 35
ಬಿಎಸ್ಪಿ : 07
ಇತರೆ : 02
ಇಂಡಿಯಾ ಟಿವಿ ಎಕ್ಸಿಟ್ ಪೋಲ್
ಛತ್ತೀಸ್ಗಡ ಚುನಾವಣೋತ್ತರ ಸಮೀಕ್ಷೆ
ಬಿಜೆಪಿ : 42 - 50
ಕಾಂಗ್ರೆಸ್ : 32 - 38
ಬಿಎಸ್ಪಿ : 06 - 08
ಇತರೆ : 01 - 03
ಟೈಮ್ಸ್ನೌ ಎಕ್ಸಿಟ್ ಪೋಲ್
ಛತ್ತೀಸ್ಗಡ ಚುನಾವಣೋತ್ತರ ಸಮೀಕ್ಷೆ
ಬಿಜೆಪಿ : 46, ಕಾಂಗ್ರೆಸ್ : 35, ಬಿಎಸ್ಪಿ : 07
ನಾಲ್ಕನೇ ಬಾರಿ ರಮಣ್ ಸಿಂಗ್ಗೆ ಜೈ
ಇಂಡಿಯಾ ಟುಡೇ-ಆಕ್ಸಿಸ್ ಎಕ್ಸಿಟ್ ಪೋಲ್
ಮಧ್ಯಪ್ರದೇಶದ ಚುನಾವಣೋತ್ತರ ಸಮೀಕ್ಷೆ
ಕಾಂಗ್ರೆಸ್ : 104-122
ಬಿಜೆಪಿ : 102 - 120
ಬಿಎಸ್ಪಿ : 01 - 03
ಇತರೆ : 03 - 08
ಟೈಮ್ಸ್ ನೌ - ಮಧ್ಯಪ್ರದೇಶ
ಬಿಜೆಪಿ - 126
ಕಾಂಗ್ರೆಸ್ - 89
ಬಿಎಸ್ಪಿ - 06
ಇತರೆ - 09