Top

ಡಿಸೆಂಬರ್ 10ಕ್ಕೆ ಆಗುತ್ತಾ ಸಚಿವ ಸಂಪುಟ ವಿಸ್ತರಣೆ?

ಡಿಸೆಂಬರ್ 10ಕ್ಕೆ ಆಗುತ್ತಾ ಸಚಿವ ಸಂಪುಟ ವಿಸ್ತರಣೆ?
X

ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಹಾಗಿದ್ದು, ಡಿಸೆಂಬರ್ 10 ರೊಳಗೆ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆ ಇದೆ.

ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಕೊನೆಗೂ ಶುಕ್ರದೆಸೆ ಬಂದಂತೆ ಹಾಗಿದೆ. 12 ಕ್ಕೂ ಹೆಚ್ಚು ಆಕಾಂಕ್ಷಿಗಳಿಂದ ಸಚಿವ ಸ್ಥಾನಕ್ಕೆ ಲಾಬಿ ನಡೆಸಲಾಗುತ್ತೀದೆ.

ಇಬ್ಬರು ಹಿರಿಯ ಶಾಸಕರಿಗೆ ಸಚಿವ ಸ್ಥಾನ ಫಿಕ್ಸ್ ಹಾಗಿದ್ದು, ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾ ರೆಡ್ಡಿ

ಬಲೇಶ್ವರ್ ಶಾಸಕ ಎಂ.ಬಿ.ಪಾಟೀಲ್ ಗೆ ಸಚಿವ ಸ್ಥಾನ ಖಾಯಂ ಹಾಗಿದೆ. ಉಳಿದ ನಾಲ್ಕು ಸ್ಥಾನಗಳಿಗೆ ತೀರ್ವ ಪೈಪೋಟಿ ನಡೆಯಲಿದ್ದು, ಸಿ.ಎಸ್.ಶಿವಳ್ಳಿ, ಟಿ. ತುಕಾರಾಂ ಸಂಪುಟ ಸೇರ್ಪಡೆ ಖಚಿತವಾಗುವ ಸಾಧ್ಯತೆ ಇದೆ.

ಭದ್ರಾವತಿ ಸಂಗಮೇಶ್, ಹಿರೆಕೆರೂರು ಬಿ.ಸಿ.ಪಾಟೀಲ್ ನಡುವೆ ಪೈಪೋಟಿ ನಡೆಯಲಿದ್ದು,ರಹೀಂಖಾನ್,ತನ್ವೀರ್ ಸೇಠ್ ಗೆ ಮಿನಿಸ್ಟರ್ ಪೋಸ್ಟ್ ಮಿಸ್ ಹಾಗುವ ಕೊನೆಯ ಕ್ಷಣದಲ್ಲಿ ರೋಷನ್ ಬೇಗ್ ಗೆ ಮಣೆ ಸಾಧ್ಯತೆ. ಎಂಟಿಬಿ ನಾಗರಾಜ್ ಗೂ ಸಂಪುಟದಲ್ಲಿ ಅವಕಾಶ ಸಾಧ್ಯತೆ ಇದೆ.

Next Story

RELATED STORIES