ಸುಮಲತಾ ಜೊತೆ ಅಂಬರೀಶ್ ಸಖತ್ ಸ್ಟೆಪ್ಸ್..! ವಿಡಿಯೋ ವೈರಲ್

X
TV5 Kannada29 Nov 2018 1:26 AM GMT
ನಟ, ಮಾಜಿ ಸಚಿವ ಅಂಬರೀಶ್ ವಿಧಿವಶರಾಗಿ ಇಂದಿಗೆ 6 ದಿನ ಕಳೆದಿದೆ. ಆದರೆ ಅವರು ಸಾವಿಗೂ ಮುನ್ನ ಮಾಡಿದ ಡ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡ್ತೀದೆ.
ಅದರಲ್ಲೂ ತಮಿಳು ಹಾಡೊಂದಕ್ಕೆ ಅಂಬರೀಶ್ ಹಾಗೂ ಸುಮಲತಾ ಅಂಬರೀಶ್ ಹೆಜ್ಜೆ ಹಾಕಿರೋ ವಿಡಿಯೋ ಇದೀಗ ಅಭಿಮಾನಿಗಳ ವಾಟ್ಸಪ್ ಸ್ಟೇಟಸ್ ಆಗಿದೆ.
ಇನ್ನು ಈ ವಿಡಿಯೋ ನೋಡಿದ ಕೆಲ ಅಂಬರೀಶ್ ಅಭಿಮಾನಿಗಳು, ಯಾರ ದೃಷ್ಠಿ ಬಿತ್ತೋ ಈ ಜಲೀಲ ಜೋಡಿಯ ಮೇಲೆ ಎಂದು ಕಾಮೆಂಟ್ ಕೂಡ ಮಾಡಿದ್ದಾರೆ.
Next Story