Top

ಉತ್ತರ ಚೀನಾದಲ್ಲಿ ಸ್ಫೋಟ ಸಂಭವಿಸಿ 22 ಸಾವು

ಉತ್ತರ ಚೀನಾದಲ್ಲಿ ಸ್ಫೋಟ ಸಂಭವಿಸಿ 22 ಸಾವು
X

ಬೀಜಿಂಗ್: ಉತ್ತರ ಚೀನಾದಲ್ಲಿ ರಾಸಾಯನಿಕ ಕಾರ್ಖಾನೆಯ ಬಳಿ ಸ್ಫೋಟ ಸಂಭವಿಸಿ, 22ಮಂದಿ ಸಾವನ್ನಪ್ಪಿದ್ದು, 25ಕ್ಕೂ ಹೆಚ್ಚು ಮಂದಿ ಗಾಂಭೀರವಾಗಿ ಗಾಯಗೊಂಡಿದ್ದಾರೆ.

ಹೆಬೈ ಶೆಂಗ್ವಾ ಕೆಮಿಕಲ್ ಕಂಪನಿ ಬಳಿ ಈ ದುರಂತ ಸಂಭವಿಸಿದ್ದು, ಈ ವೇಳೆ 50 ಟ್ರಕ್‌ಗಳು ಕೂಡ ಭಸ್ಮವಾಗಿದೆ.

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆಗೆ ಕಾರಣವೇನೆಂಬುದನ್ನು ತನಿಖೆ ನಡೆಸಲಾಗುತ್ತಿದೆ.

Next Story

RELATED STORIES