ಸಾವಿಗೂ ಮುನ್ನ ಮಗನ ಜೊತೆ ಹೆಜ್ಜೆ ಹಾಕಿದ್ದ 'ಕನ್ವರ್ಲಾಲ್'

X
TV5 Kannada27 Nov 2018 2:09 AM GMT
ಒಂದು ಕಾಲದಲ್ಲಿ ಸ್ಯಾಂಡಲ್ವುಡ್ ಆಳಿದ ನಟರಲ್ಲಿ ಒಬ್ಬರಾಗಿದ್ದ ಕನ್ವರ್ ಲಾಲ್ ಖ್ಯಾತಿಯ ಅಂಬಿ ಇಂದು ನಮ್ಮೊಂದಿಗಿಲ್ಲ.ಆದರೆ ಅವರ ನೆನಪು ಮಾತ್ರ ಅಜರಾಮರ.
ಅಂಬಿ ಸಾವಿಗೂ ಮುನ್ನ ಪುತ್ರನೊಂದಿಗೆ ಹಾಡೊಂದಕ್ಕೆ ಹೆಜ್ಜೆ ಹಾಕಿದ ವೀಡಿಯೋವನ್ನ ಸ್ಯಾಂಡಲ್ವುಡ್ ಕೋರಿಯೋಗ್ರಾಫರ್ ಇಮ್ರಾನ್ ಸರ್ದಾರಿಯಾ ತಮ್ಮ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ.
ಅಂಬಿ ತಮ್ಮ ಪುತ್ರ ಅಭಿಷೇಕ್ನೊಂದಿಗೆ ಕನ್ವರ್ ಲಾಲಾ ಓ ಜಲೀಲ ಎಂಬ ಹಾಡಿಗೆ ಹೆಜ್ಜೆ ಹಾಕಿದ್ದಾರೆ.ಇದಕ್ಕೆ ಇಮ್ರಾನ್ ಕೂಡ ಸಾಥ್ ಕೊಟ್ಟಿದ್ದರು.
ಅಲ್ಲದೇ ಈ ಘಳಿಗಾಗಿ ಕಿಚ್ಚ ಸುದೀಪ್ ಮತ್ತು ಜ್ಯಾಕ್ ಮಂಜುಗೆ ಧನ್ಯವಾದ ತಿಳಿಸಿದ ಇಮ್ರಾನ್, ಅಂಬಿ ಮೇಲಿನ ಪ್ರೀತಿಗೆ ಕೊನೆಯಿಲ್ಲ ಎಂದು ಬರೆದುಕೊಂಡಿದ್ದಾರೆ.
https://m.facebook.com/story.php?story_fbid=1092451330937231&id=664538287061873
Next Story