ದೋಣಿ ಸಾಗಿಸಿದ ನಟ ಪುನೀತ್ ರಾಜ್ಕುಮಾರ್

X
TV5 Kannada24 Nov 2018 4:31 AM GMT
ನಟಸಾರ್ವಭೌಮ ಚಿತ್ರದ ಶೂಟಿಂಗ್ ವೇಳೆ ನಟ ಪುನೀತ್ ರಾಜ್ಕುಮಾರ್ ಅಂಬಿಗನಂತೆ ದೋಣಿ ಸಾಗಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಕುದುರೆಮುಖದ ಹೊಳೆಯೊಂದರಲ್ಲಿ ಶೂಟಿಂಗ್ ವೇಳೆ ನಟ ಪುನೀತ್, ಯಕ್ಷಗಾನ ಕಲಾವಿದರಿದ್ದ ದೋಣಿಯನ್ನ ನಡೆಸೋದ್ರ ಜೊತೆಗೆ ರಂಗಿತರಂಗ ಹಾಡು ಹಾಡಿ ಎಂಟರ್ಟೈನ್ ಮಾಡಿದ್ದಾರೆ.
ಪವನ್ ಒಡೆಯರ್ ನಿರ್ದೇಶನದ ನಟಸಾರ್ವಭೌಮ ಬಹುತೇಕ ಚಿತ್ರೀಕರಣ ಮುಗಿಸಿದ್ದು, ಸದ್ಯದಲ್ಲೇ ಆಡಿಯೋ ಲಾಂಚ್ಗೆ ಸಿದ್ದವಾಗ್ತಿದೆ.
Next Story