Top

ರಜಿನಿ 2.O ಮಕ್ಕಳ ಸಿನಿಮಾ- ಆರ್​ಜಿವಿ..!!

ರಜಿನಿ 2.O ಮಕ್ಕಳ ಸಿನಿಮಾ- ಆರ್​ಜಿವಿ..!!
X

2.0 ಮತ್ತು, ಭೈರವ ಗೀತ ಸಿನಿಮಾ ಒಂದೇ ದಿನ ರಿಲೀಸ್ ಆಗುವ ಕಾರಣಕ್ಕೆ, ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಟ್ವೀಟರ್ ಮೂಲಕ ವ್ಯಂಗ್ಯವಾಡಿದ್ದಾರೆ.

ರಜನಿ ರೋಬೋ ಸೀಕ್ವೆಲ್‌ನ್ನ ವರ್ಮಾ ಮಕ್ಕಳ ಸಿನಿಮಾಗೆ ಹೋಲಿಸಿದ್ದು, "2.O ಒಬ್ಬ ದೊಡ್ಡ ಡೈರೆಕ್ಟರ್ ಚಿಕ್ಕ ಮಕ್ಕಳಿಗಾಗಿ ಮಾಡಿದ ಸಿನಿಮಾ", "ಭೈರವ ಗೀತ ಚಿಕ್ಕ ಹುಡುಗ ದೊಡ್ಡವರಿಗಾಗಿ ಮಾಡಿದ ಸಿನಿಮಾ" ಎಂದು ವ್ಯಂಗ್ಯವಾಡಿದ್ದಾರೆ.

ಟಗರು ಖ್ಯಾತಿಯ ಡಾಲಿ ಧನಂಜಯ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಭೈವರ ಗೀತ ಸಿನಿಮಾವನ್ನ , ರಾಮ್‌ಗೋಪಾಲ್ ವರ್ಮಾ ಶಿಷ್ಯ ನಿರ್ದೇಶಿಸುತ್ತಿದ್ದಾರೆ.

ರಜಿನಿ ಅಭಿನಯದ 2.O ಚಿತ್ರ ಮತ್ತು ಭಾರವ ಗೀತ ಒಟ್ಟೊಟ್ಟಿಗೆ ರಿಲೀಸ್ ಆಗುತ್ತಿರುವ ಹಿನ್ನೆಲೆ ರಾಮ್‌ಗೋಪಾಲ್ ವರ್ಮಾ ಈ ರೀತಿಯಾಗಿ ಟ್ವೀಟ್ ಮಾಡಿದ್ದಾರೆ.

Next Story

RELATED STORIES