ಇನ್ನೊಂದು ಬೃಹತ್ ಪ್ರತಿಮೆಯ ತಯಾರಿಯಲ್ಲಿದೆ ಗುಜರಾತ್

X
TV5 Kannada24 Nov 2018 4:07 AM GMT
ಅಹಮದಾಬಾದ್: ಕಳೆದ ತಿಂಗಳಷ್ಟೇ ವಿಶ್ವದ ಬೃಹತ್ ಪ್ರತಿಮೆ, ಪಟೇಲರ ಮೂರ್ತಿ ಸ್ಥಾಪಿಸಿ ಎಲ್ಲೆಡೆ ಮನೆ ಮಾತಾಗಿದ್ದ ಗುಜರಾತ್ ಇದೀಗ ಮತ್ತೊಂದು ಪ್ರತಿಮೆ ತಯಾರಿಸಲು ಮುಂದಾಗಿದೆ.
ಸಂಘಕಾಯಾ ಎಂಬ ಸಂಸ್ಥೆ ಈ ಕಾರ್ಯಕ್ಕೆ ಆಗ್ರಹಿಸಿದ್ದು, 80 ಅಡಿ ಎತ್ತರದ ಬುದ್ಧನ ವಿಗ್ರಹ ಸ್ಥಾಪನೆಗಾಗಿ ಭೂಮಿ ನೀಡುವಂತೆ ಮನವಿ ಮಾಡಿದ್ದು, ಬೌದ್ಧ ಧರ್ಮದವರಾದ ರಾಮ್ ಸುತಾರ್ ಎಂಬುವರು ಈ ಮೂರ್ತಿ ಮಾಡಲಿದ್ದಾರೆ.
ಅಲ್ಲದೇ ಗುಜರಾತ್ನಲ್ಲಿ ಬೌದ್ಧ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ.
Next Story