Top

ಗುಡ್ ನ್ಯೂಸ್ ಕೊಟ್ಟ ನಟ ಅಜಯ್ ರಾವ್

ಗುಡ್ ನ್ಯೂಸ್ ಕೊಟ್ಟ ನಟ ಅಜಯ್ ರಾವ್
X

ನಟ ಅಜಯ್‌ರಾವ್ ಅಪ್ಪ ಆದ ಸಂತಸದಲ್ಲಿದ್ದಾರೆ. ಇಷ್ಟಪಟ್ಟ ಹುಡುಗಿಯನ್ನೇ ಮದುವೆ ಆಗಿದ್ದ ನಟ ಅಜಯ್ ರಾವ್ ಇದೀಗ ತಂದೆಯಾಗಿ ಬಡ್ತಿ ಪಡೆದಿದ್ದಾರೆ.

ನಿನ್ನೆ ರಾತ್ರಿ ಅಜಯ್ ರಾವ್ ದಂಪತಿಗೆ ಹೆಣ್ಣು ಮಗು ಜನಿಸಿದೆ. ಈ ಬಗ್ಗೆ ಸಂತಸ ಹಂಚಿಕೊಂಡ ನಟ ಅಜಯ್, ಅಪ್ಪ ಆಗ್ತಿದ್ದೀನಿ, ನನಗೆ ಈ ಘಳಿಗೆ ಎಲ್ಲಿಲ್ಲದ ಖುಷಿ ಕೊಟ್ಟಿದೆ ಅಂತ ಟಿವಿ5 ಜೊತೆ ಸಂತಸ ಹಂಚಿಕೊಂಡಿದ್ದಾರೆ.

Next Story

RELATED STORIES