ಡಿಪ್ಪಿ ರಿಸೆಪ್ಷನ್ ಗೆ ಕನ್ನಡ ಕಲಾವಿದರೇ ಇಲ್ಲ

X
TV5 Kannada22 Nov 2018 1:07 AM GMT
ಅದ್ಧೂರಿಯಾಗಿ ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಆರತಕ್ಷತೆ ಬೆಂಗಳೂರಿನ ಲೀಲಾಪ್ಯಾಲೆಸ್ನಲ್ಲಿ ನೇರವೆರಿದೆ.
ಒಂದು ರೀತಿಯ ರಾಜರಾಣಿಯ ಮದುವೆಯ ಅರತಕ್ಷೆಯೇ ಎಂಬತೆ ಗಿಜಿ ಗಿಜಿಯಿಂದ ಅದ್ಧೂರಿಯಾಗಿ ರಿಸ್ಪಪ್ಷನ್ ಪ್ರೋಗ್ರಾಮ್ ಬೆಂಗಳೂರಿನಲ್ಲಿ ನೇರವೇರಿತ್ತು. ಆದರೆ ಒಬ್ಬರು ಕನ್ನಡದ ಕಲಾವಿದರು ಈ ಕಾರ್ಯಕ್ರಮದಲ್ಲಿ ಬಂದಿರಲಿಲ್ಲ.
ಇಟಲಿಯಲ್ಲಿಯಲ್ಲಿ ಮದುವೆ ನಡೆದ್ದು ಹಾಗಾಗಿ ಯಾರೋಬ್ಬ ನಟ ನಟಿಯರು ಮದುವೆಗೆ ಹೊಗಿರಲಿಲ್ಲ.ಇನ್ನೂ ಬೆಂಗಳೂರಿನಲ್ಲೇ ನಡೆದ ಆರತಕ್ಷತೆಗೂ ಕೂಡ ಒಬ್ಬ ಕನ್ನಡ ಕಲಾವಿದರು ಬರದೆ ಇದ್ದದು ಆಶ್ಚರ್ಯ ವುಂಟು ಮಾಡಿದೆ.
ಯಾರನ್ನು ಕರೆಯಲಿಲ್ವಾ ದೀಪಿಕಾ.. ?
ಸ್ಯಾಂಡಲ್ವುಡ್ನಿಂದಲೇ ವೃತ್ತಿರಂಗ ಶುರುಮಾಡಿದ ದೀಪಿಕಾ ಕನ್ನಡದ ನಟ ನಟಿಯರಿಗೆ ಆಮಂತ್ರ ಕೊಡಲಿಲ್ಲವ ಎಂಬುವ ಸಂಯಶ ಮೂಡುತ್ತದೆ. ದೀಪಿಕಾರ ತಂದೆ ಪ್ರಕಾಶ್ ಪಡುಕೋಣೆಯವರ ಗೆಳೆಯರು ಸ್ಫೋರ್ಟ್ ಮ್ಯಾನ್ಸ್ ಹಾಗೂ ಕುಟುಂಬ ಕೆಲವೇ ಕೆಲವು ಸದಸ್ಯ ಬಂಧು ಮಿತ್ರರು ಆರತಕ್ಷತೆಯಲ್ಲಿ ಕಂಡು ಬಂದರು.
Next Story