Top

ಮರ್ಲಿನಾ ಮನ್ರೋಗೆ ಸೇರಿದ ಈ ಪ್ರಶಸ್ತಿ ಎಷ್ಟಕ್ಕೆ ಮಾರಾಟವಾಯ್ತು ಗೊತ್ತಾ..?

ಮರ್ಲಿನಾ ಮನ್ರೋಗೆ ಸೇರಿದ ಈ ಪ್ರಶಸ್ತಿ ಎಷ್ಟಕ್ಕೆ ಮಾರಾಟವಾಯ್ತು ಗೊತ್ತಾ..?
X

ವಾಷಿಂಗ್ಟನ್: ಹಾಲಿವುಡ್‌ನ ಹಾಟ್ ಬ್ಯೂಟಿಯಾಗಿದ್ದ ಮರ್ಲಿನಾ ಮನ್ರೋ ಅವರ 1961ರ ಗೋಲ್ಡನ್ ಗ್ಲೋಬ್ ಪ್ರಶಸ್ತಿ 2,50,000 ಡಾಲರ್ ಅಂದರೆ ರೂ.1.79 ಕೋಟಿಗೆ ಹರಾಜಾಗಿದ್ದು, ವಿಶ್ವದಲ್ಲೇ ಅತ್ಯಂತ ಭಾರೀ ಬೆಲೆಗೆ ಮಾರಾಟವಾದ ಪ್ರಶಸ್ತಿ ಎನ್ನಿಸಿಕೊಂಡಿದೆ.

ಇಷ್ಟೇ ಅಲ್ಲದೇ ಸ್ಟ್ಯಾನ್‌ ಲೀ ಸಹಿಯನ್ನೊಳಗೊಂಡ 10 ಕಾಮಿಕ್ ಪುಸ್ತಕಗಳು 13.78 ಲಕ್ಷಕ್ಕೆ ಮಾರಾಟವಾಗಿದೆ.

ಟಾಮ್ ಹ್ಯಾಂಕ್ಸ್ ಎಂಬಾತ ಫಾರೆಸ್ಟ್ ಗಂಪ್ ಎಂಬ ಚಿತ್ರದಲ್ಲಿ ಧರಿಸಿದ್ದ, ಮಿಲಿಟರಿ ಡ್ರೆಸ್ ಕೂಡ ಭಾರೀ ಬೆಲೆಗೆ ಮಾರಾಟವಾಗಿದೆ.

ಮರ್ಲಿನಾ ಮನ್ರೋಗೆ ಸೇರಿದ 1956ರ ರವೆನ್ ಬ್ಲ್ಯಾಕ್ ಫೋರ್ಡ್ ಥಂಡರ್‌ಬರ್ಡ್ ಕಾರ್ 3.51 ಕೋಟಿಗೆ ಹರಾಜಾಗಿತ್ತು. ಇನ್ನು ಆಕೆಗೆ ಸಂಬಂಧಿಸಿದ ಕಪ್ಪು ಬಟ್ಟೆಯೊಂದು 31.40 ಲಕ್ಷಕ್ಕೆ ಹರಾಜಾಗಿತ್ತು.

Next Story

RELATED STORIES