ಇಂಡೋನೆಷ್ಯಾದಲ್ಲಿ ಭೂಕುಸಿತಕ್ಕೆ 7ಮಂದಿ ಬಲಿ, ನಿರಾಶ್ರಿತರಾದ 8ಸಾವಿರ ಜನ

X
TV5 Kannada18 Nov 2018 1:19 AM GMT
ಜಕಾರ್ತಾ: ಇಂಡೋನೆಷ್ಯಾದ ರಾಜಧಾನಿ ಜಕಾರ್ತಾದಲ್ಲಿ ಪ್ರಬಲ ಭೂಕಂಪ ಸಂಭವಿಸಿ, 7 ಮಂದಿ ಸಾವನ್ನಪ್ಪಿದ್ದು, 8ಸಾವಿರಕ್ಕೂ ಅಧಿಕ ಮಂದಿ ನಿರಾಶ್ರಿತರಾಗಿದ್ದಾರೆ.
ಇನ್ನು ಭೂಕುಸಿತದಲ್ಲಿ ಹಾನಿಗೊಳಗಾದವರನ್ನು ಬೇರೆಡೆ ಸಾಗಿಸುವಾಗ ಈ ಸಾವು-ನೋವು ಸಂಭವಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇನ್ನು ಸ್ಥಳದಲ್ಲಿ ಕನಿಷ್ಠ 8 ಮನೆಗಳು ಭೂಕುಸಿತದಲ್ಲಿ ನಾಶವಾಗಿದ್ದು, ಹಲವರು ನಿರಾಶ್ರಿತರಾಗಿದ್ದಾರೆ. ಅಲ್ಲದೇ ಪರಿಶೀಲನೆ ವೇಳೆ 7 ಮೃತದೇಹಗಳು ಪತ್ತೆಯಾಗಿದೆ ಎಂದು ಅಲ್ಲಿನ ವಿಪತ್ತು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ.
Next Story