Top

ಸೀತಾರಾಮ ಕಲ್ಯಾಣದ ಫಸ್ಟ್ ಸಾಂಗ್​ಗೆ ಕೌಂಟ್​ಡೌನ್

ಸೀತಾರಾಮ ಕಲ್ಯಾಣದ ಫಸ್ಟ್ ಸಾಂಗ್​ಗೆ ಕೌಂಟ್​ಡೌನ್
X

ಸ್ಯಾಂಡಲ್​ವುಡ್​ನ ಮೋಸ್ಟ್ ಎಕ್ಸ್​ಪೆಕ್ಟೆಡ್ ಮೂವಿ ಸೀತಾರಾಮ ಕಲ್ಯಾಣದ ಚೊಚ್ಚಲ ಹಾಡಿನ ಲಿರಿಕಲ್ ವಿಡಿಯೋ ಲಾಂಚ್​ಗೆ ಕೌಂಟ್​ಡೌನ್ ಶುರುವಾಗಿದೆ.

ಹರ್ಷ ನಿರ್ದೇಶನ, ಸ್ಯಾಂಡಲ್​ವುಡ್ ಯುವರಾಜ ನಿಖಿಲ್ ಕುಮಾರ್- ರಚಿತಾ ರಾಮ್ ಮೆಗಾ ಕಾಂಬಿನೇಷನ್​​ನ ಮೆಗಾ ಪ್ರಾಜೆಕ್ಟ್ ಇದಾಗಿದ್ದು, ನಾಳೆ ಮಧ್ಯಾಹ್ನ 1ಕ್ಕೆ ಚಿತ್ರದ ಮೊದಲ ಸಾಂಗ್ ರಿವೀಲ್ ಆಗಲಿದೆ.

ಅನೂಪ್ ರೂಬೆನ್ಸ್ ಸಂಯೋಜನೆಯ ಸಾಂಗ್ ಇದಾಗಿದ್ದು, ಅರ್ಮಾನ್ ಮಲಿಕ್ ಗಾಯನದಲ್ಲಿ ಮೂಡಿಬಂದಿರೋ ಹಾಡು ಇದಾಗಿದೆ, ಇನ್ನೂ ಈ ಹಾಡಿನ ಮೂಲಕ ಹೊಸ ಪ್ರತಿಭೆ ಸಾಯಿ ಸುಕನ್ಯ ಸಾಹಿತಿಯಾಗಿ ಇಂಟ್ರಡ್ಯೂಸ್ ಆಗ್ತಿದ್ದಾರೆ.

ಟೀಸರ್​ನಿಂದಲೇ ಸಖತ್ ಕ್ಯೂರಿಯಾಸಿಟಿ ಹುಟ್ಟಿಸಿರೋ ನಿರೀಕ್ಷಿತ ಸಿನಿಮಾ ಇದಾಗಿದ್ದು, ಮೊದಲ ಹಾಡಿನ ಕುರಿತು, ಚಿತ್ರದ ಕಲಾವಿದರು ಹಾಗೂ ಟೆಕ್ನಿಷಿಯನ್ಸ್ ಕೂಡ ಮಾತನಾಡಿದ್ದಾರೆ.

Next Story

RELATED STORIES