ರಾಮನಗರ ಮತಗಟ್ಟೆಯಲ್ಲಿ ಹಾವು ಪ್ರತ್ಯಕ್ಷ..!

X
TV5 Kannada3 Nov 2018 5:48 AM GMT
ರಾಮನಗರ: ರಾಮನಗರದಲ್ಲಿ ಉಪಚುನಾವಣೆ ಭರಾಟೆ ಜೋರಾಗಿದ್ದು, ರಾಮನಗರ ಜಿಲ್ಲೆಯ ಮೊಟ್ಟೆದೊಡ್ಡಿ ಗ್ರಾಮದ ಮತಗಟ್ಟೆಯಲ್ಲಿ ಹಾವೊಂದು ಪ್ರತ್ಯಕ್ಷವಾಗಿತ್ತು.
ಮತಗಟ್ಟೆ ಸಂಖ್ಯೆ 179ರಲ್ಲಿ ಕೊಳಕ ಮಂಡಲ ಹಾವು ಕಾಣಿಸಿಕೊಂಡಿದ್ದು, ಕೆಲಕಾಲ ಮತಗಟ್ಟೆ ಸಿಬ್ಬಂದಿ ಆತಂಕಗೊಂಡಿದ್ದರು.
ನಂತರ ಗ್ರಾಮಸ್ಥರ ಸಹಾಯದಿಂದ ಹಾವು ಹಿಡಿದು ಹೊರಕ್ಕೆ ಹಾಕಲಾಯಿತು. ತದನತರ ಮತದಾನ ಪ್ರಕ್ರಿಯೆ ಆರಂಭ ಮಾಡಲಾಯಿತು.
Next Story