Top

ಹೆಲಿಕ್ಯಾಪ್ಟರ್‌ನಲ್ಲೇ ಕೂತು ಮೀನು ಖರೀದಿಸಿದ ಅಧಿಕಾರಿಗಳು

ಹೆಲಿಕ್ಯಾಪ್ಟರ್‌ನಲ್ಲೇ ಕೂತು ಮೀನು ಖರೀದಿಸಿದ ಅಧಿಕಾರಿಗಳು
X

ಸಮುದ್ರದಲ್ಲಿ ಮೀನುಗಾರಿಕೆ ನಡೆಸಿ, ವಾಪಸ್ಸಾಗುತ್ತಿದ್ದ ಬೋಟ್‌ವೊಂದರಿಂದ, ಹೆಲಿಕಾಪ್ಟರ್‌ ಮೂಲಕ ಬಂದ ಇಂಡಿಯನ್ ಕೋಸ್ಟ್ ಅಧಿಕಾರಿಗಳು ಮೀನು ಖರೀದಿಸಿದ ಘಟನೆ ನಡೆದಿದ್ದು, ಈ ವೀಡಿಯೋ ಸಖತ್ ವೈರಲ್ ಆಗಿದೆ.

ಹೆಲಿಕ್ಯಾಪ್ಟರ್‌ನಿಂದ ಕವರ್ ಇಳಿಬಿಟ್ಟು ಅಧಿಕಾರಿಗಳು ಬೋಟ್‌ನಲ್ಲಿದ್ದ ಮೀನುಗಾರರಿಂದ ಮೀನು ಖರೀದಿಸಿದ್ದು, ಇನ್ನೊಂದು ಬೋಟ್‌ನಲ್ಲಿದ್ದವರು ಈ ದೃಶ್ಯವನ್ನು ಸೆರೆಹಿಡಿದಿದ್ದಾರೆ.

ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ನೋಡಲು ರೋಮಾಂಚಕವಾಗಿದೆ.

Next Story

RELATED STORIES