Top

ನಟಿ ಪಾರ್ವತಿ ಮೆನನ್​ಗೂ ಬಾಲ್ಯದಲ್ಲೇ ಲೈಗಿಂಕ ಕಿರುಕುಳ

ನಟಿ ಪಾರ್ವತಿ ಮೆನನ್​ಗೂ ಬಾಲ್ಯದಲ್ಲೇ ಲೈಗಿಂಕ ಕಿರುಕುಳ
X

ಇತ್ತಿಚೆಗೆ ಬಹುಭಾಷ ನಟಿ ಮಲಯಾಳಿ ಸುಂದರಿ ಪಾರ್ವತಿ ಮೆನನ್ ಸಿನಿಮಾಗಳಿಗಿಂತ ಆರೋಪ, ಪ್ರತ್ಯಾರೊಪಗಳಿಂದಲೇ ಸದ್ದು ಗದ್ದಲ್ಲ ಮಾಡ್ತಿದ್ದಾರೆ. ಈಗಾಗಲೇ ಮೀಟೂ ಘಾಟು ಜೋರಾಗಿರುವಾಗ ಮೀಟೂ ಅಭಿಯಾನದಲ್ಲಿ ತಮ್ಮ ಮನದಾಳವನ್ನು ಮಿಲನ ಖ್ಯಾತಿಯ ಪಾರ್ವತಿ ಹಂಚಿಕೊಂಡಿದ್ದಾರೆ.

ಮಾಮಿ ಫಿಲ್ಮ್ ಫೆಸ್ಟಿವಲ್​​ನಲ್ಲಿ ನಟಿ ಪಾರ್ವತಿ ಮೆನನ್ ತನಗೆ ಬಾಲ್ಯದಲ್ಲಿ ಆದ ಲೈಂಗಿಕ ಕಿರುಕುಳ ಕರಾಳ ನೆನಪನ್ನು ಎಲ್ಲರೊಟ್ಟಿಗೆ ಹಂಚಿಕೊಂಡಿದ್ದಾರೆ. ಆ ಘಟನೆ 12 ವರ್ಷಗಳ ಕಾಲ ಪಾರ್ವತಿಯವರನ್ನು ಕಾಡಿತ್ತಂತೆ. ಈ ಹಿಂದೆಯೂ ಕೂಡ ಲೈಂಗಿಕ ಕಿರುಕುಳದ ಬಗ್ಗೆ ಕೇರಳದಲ್ಲಿ ರಣಕಹಳೆ ಮೊಳಗಿಸಿದರು.. ಈಗ ಮೀಟೂ ಫಾಟು ಜೋರಾದ ಬೆನ್ನಲೆ ಹಳೆ ಕಹಿನೆನಪ್ಪನ್ನು ಮಲಯಾಳಿ ಕುಟ್ಟಿ ಪಾರ್ವತಿ ಮೆನನ್ ತಮಗಾದ ಲೈಗಿಂಕ ಕಿರುಕುಳದ ಕರಿತು ಈಗ ಬಹಿರಂಗವಾಗಿ ಹೇಳಿಕೆ ನೀಡುವುದರ ಮೂಲಕ ಜಗತ್ತಿಗೆ ಸಾರಿದ್ದಾರೆ.

https://youtu.be/aJPkCR7f4TI

ಪಾರ್ವತಿ ಮೆನನ್ ಬಹುಭಾಷ ನಟಿ.ಅದರಲೂ ಕನ್ನಡಿಗರಿಗೆ ಚಿರಪರಿಚಿತ ಮನೆಮಗಳು. ಪುನೀತ್ ರಾಜ್​​ಕುಮಾರ್ ನಟನೆಯ ಸೂಪರ್ ಹಿಟ್ ಸಿನಿಮಾ ಮಿಲನ, ಪೃಥ್ವಿ , ಶಿವಣ್ಣ ನಟನೆ ಅಂದರ್ ಬಾಹರ್ ಚಿತ್ರಗಳು ಸೇರಿದಂತೆ ಅನೇಕ ಸಿನಿಮಾಗಲ್ಲಿ ನಟಿಸಿರುವ ನಟಿ ಇವರು.

Next Story

RELATED STORIES