ಜೈಲಲ್ಲೂ ಮೊಬೈಲ್ ಬಳಸುತ್ತಿದ್ದಾರಾ ಚೈತ್ರಾ ಕುಂದಾಪುರ?

X
TV5 Kannada26 Oct 2018 5:13 AM GMT
ಮಂಗಳೂರು: ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ಚೈತ್ರಾ ಕುಂದಾಪುರ ಮತ್ತು ತಂಡ, ಜೈಲಿನಲ್ಲೂ ಮೊಬೈಲ್ ಬಳಸುತ್ತಿದ್ದಾರಾ ಎಂಬ ಅನುಮಾನ ಶುರುವಾಗಿದೆ.
ನಿನ್ನೆ ರಾತ್ರಿಯಿಂದ ಚೈತ್ರಾ ಫೇಸ್ಬುಕ್ನಲ್ಲಿ ಫುಲ್ ಆ್ಯಕ್ಟೀವ್ ಆಗಿದ್ದು, ತಮ್ಮ ಪರವಾಗಿ ಬರೆದ ಪೋಸ್ಟ್ಗಳನ್ನ ಶೇರ್ ಮಾಡುತ್ತಿದ್ದಾರೆ. ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿರುವ ಚೈತ್ರಾ ಮತ್ತು ತಂಡ ಮೊಬೈಲ್ ಬಳಕೆ ಮಾಡುತ್ತಿದ್ದಾರಾ , ಅಥವಾ ಚೈತ್ರಾ ಫೇಸ್ಬುಕ್ ಅಕೌಂಟನ್ನ ಬೇರೆಯವರು ಉಪಯೋಗ ಮಾಡುತ್ತಿದ್ದಾರಾ ಎಂಬ ಅನುಮಾನ ಮೂಡಿದೆ.
ಇನ್ನು ಚೈತ್ರಾ ಕುಂದಾಪುರ ಸಹಿತ 7 ಮಂದಿಗೆ ನ.3ರ ವರೆಗೆ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
Next Story