Top

ಜಹೀರ್ ಬರ್ತ್‌ಡೇಗೆ ಕ್ರಿಕೆಟಿಗರ ಭರ್ಜರಿ ಮಾಲ್ಡೀವ್ಸ್ ಟ್ರಿಪ್

ಜಹೀರ್ ಬರ್ತ್‌ಡೇಗೆ ಕ್ರಿಕೆಟಿಗರ ಭರ್ಜರಿ ಮಾಲ್ಡೀವ್ಸ್ ಟ್ರಿಪ್
X

ಟೀಂ ಇಂಡಿಯಾ ಸಿಕ್ಸರ್ ಕಿಂಗ್ ಯುವರಾಜ್‌ ಸಿಂಗ್, ತಂಡದ ಮಾಜಿ ಆಟಗಾರರಾದ ಜಹೀರ್ ಖಾನ್, ಅಜೀತ್ ಅಗರ್ಕರ್, ಆಶೀಶ್ ನೆಹ್ರಾ ಇತ್ತೀಚೆಗೆ ಮಾಲ್ಡೀವ್ಸ್‌ ಟ್ರಿಪ್ ಹೋಗಿದ್ದರು.

ಜಹೀರ್ ಖಾನ್ 40ನೇ ವಸಂತಕ್ಕೆ ಕಾಲಿರಿಸಿದ್ದು, ಬರ್ತ್‌ಡೇ ಸೆಲೆಬ್ರೇಷನ್‌ಗಾಗಿ, ಜಹೀರ್ ಖಾನ್, ಪತ್ನಿ ಸಾಗರಿಕಾ ಗಾಟ್ಗೆ, ಯುವರಾಜ್‌ ಸಿಂಗ್ ಮತ್ತವರ ಪತ್ನಿ ಹೆಜೆಲ್ ಕಿಚ್ ಮಾಲ್ಡಿವ್ಸ್ ಟ್ರಿಪ್ ಹೋಗಿದ್ದರು.

ಅಲ್ಲಿ ಆಶೀಶ್ ನೆಹ್ರಾ ಮತ್ತು ಅಜಿತ್ ಅಗರ್ಕರ್ ಕುಟುಂಬ ಇವರ ಜೊತೆ ಸೇರಿಕೊಂಡಿತು. ಯುವರಾಜ್ ಪತ್ನಿ ಹೆಜೆಲ್ ಈ ಟೂರ್ ಪ್ಲಾನ್ ಮಾಡಿದ್ದು, ಪಾರ್ಟಿ ಫೋಟೋಗಳನ್ನ ಜಹೀರ್ ಪತ್ನಿ ಸಾಗರಿಕಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Next Story

RELATED STORIES