Top

ಹಂಪಿ ದೇವಸ್ಥಾನದ ಪಕ್ಕದಲ್ಲಿ ವೃಂದಾವನ ಪತ್ತೆ

ಹಂಪಿ ದೇವಸ್ಥಾನದ ಪಕ್ಕದಲ್ಲಿ ವೃಂದಾವನ ಪತ್ತೆ
X

ಬಳ್ಳಾರಿ: ವಿಶ್ವವಿಖ್ಯಾತ ಹಂಪಿ ವಿಜಯ ವಿಠಲ ದೇವಸ್ಥಾನದ ಪಕ್ಕದಲ್ಲಿ ವೃಂದಾವನ ಪತ್ತೆಯಾಗಿದೆ. ಐತಿಹಾಸಿಕ ಸುರೇಂದ್ರ ತೀರ್ಥರ ವೃಂದಾವನ ಪತ್ತೆಯಾಗಿದ್ದು, ರಾಯರ ಮಠದ ಉತ್ಖನನ ಸಂದರ್ಭದಲ್ಲಿ ಬೃಂದಾವನವು ದೊರೆತಿದೆ.

ಹಲವಾರು ದಶಕಗಳಿಂದ ಪತ್ತೆಯಾಗದ ವೃಂದಾವನ ಇದೀಗ ಪತ್ತೆಯಾಗಿದ್ದು, ವೃಂದಾವನದ ಬಗ್ಗೆ ಹಂಪಿ ಅಭಿವೃದ್ಧಿ ಪ್ರಾಧಿಕಾರ ಮಾಹಿತಿ ಪಡೆಯಲು ಮುಂದಾಗಿದೆ.

ಇನ್ನು ಈ ಬಗ್ಗೆ ಮಾತನಾಡಿರುವ ಶ್ರೀಗಳು ಇತಿಹಾಸ ತಜ್ಞರಿಂದ, ಶ್ರೀಮಠದ ದಾಖಲೆಗಳಿಂದ ಈ ಬಗ್ಗೆ ಪರಿಶೀಲನೆ ನಡೆಸಿ, ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

Next Story

RELATED STORIES