Top

ಜಮೀರ್ ಅಹ್ಮದ್ ಕೈ ತುತ್ತಿಗೆ ಶ್ರೀನಿವಾಸ್ ಪೂಜಾರಿ ವ್ಯಂಗ್ಯ

ಜಮೀರ್ ಅಹ್ಮದ್ ಕೈ ತುತ್ತಿಗೆ ಶ್ರೀನಿವಾಸ್ ಪೂಜಾರಿ ವ್ಯಂಗ್ಯ
X

ಉಡುಪಿ: ಸಚಿವ ಜಮೀರ್ ಅಹ್ಮದ್ ಮೈಸೂರು ದಸರಾದಲ್ಲಿ ಪೊಲೀಸರಿಗೆ ಕೈತುತ್ತು ನೀಡಿದ್ದಕ್ಕೆ ಕೋಟ ಶ್ರೀನಿವಾಸ್ ಪೂಜಾರಿ ವ್ಯಂಗ್ಯವಾಡಿದ್ದಾರೆ.

ಟ್ವೀಟ್ ಮಾಡುವ ಮೂಲಕ ವ್ಯಂಗ್ಯವಾಡಿದ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಎಡೆಸ್ನಾನ ಅಸ್ಪಶ್ರ್ಯವಾದರೆ, ಜಮೀರ್ ಅಹ್ಮದ್ ಎಂಜಲೂಟ ಸ್ಪರ್ಶವೇ..?ಇದೇನಾ ಕಾಂಗ್ರೆಸ್ ಸಾಮಾಜಿಕ ನ್ಯಾಯ..?ಎಂದು ಕೋಟ ಶ್ರೀನಿವಾಸ್ ಪೂಜಾರಿ ವ್ಯಂಗ್ಯವಾಡಿದ್ದಾರೆ.

ಅಲ್ಲದೇ ಕೋಟ ಶ್ರೀನಿವಾಸ್ ಪೂಜಾರಿ ಟ್ವೀಟನ್ನು ದಿನೇಶ್ ಗುಂಡೂರಾವ್, ಈಶ್ವರ್ ಖಂಡ್ರೆ, ಕರ್ನಾಟಕ ಕಾಂಗ್ರೆಸ್‌ಗೆ ಟ್ಯಾಗ್ ಮಾಡಿದ್ದಾರೆ.

Next Story

RELATED STORIES