Top

ಯುವಕನ ದೇಹದಿಂದ ಹೊರಬಿದ್ದ ಪ್ರೇತಾತ್ಮ..?: ವೀಡಿಯೋ ವೈರಲ್

ಯುವಕನ ದೇಹದಿಂದ ಹೊರಬಿದ್ದ ಪ್ರೇತಾತ್ಮ..?: ವೀಡಿಯೋ ವೈರಲ್
X

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, ಮನುಷ್ಯನ ದೇಹದಿಂದ ಪ್ರೇತಾತ್ಮ ಹೊರಗಡೆ ಬರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಹುಬ್ಬಳ್ಳಿಯ ಮಂಟೂರು ರಸ್ತೆಯಲ್ಲಿ ಬರ್ತ್‌ಡೇ ಪಾರ್ಟಿ ಮಾಡುತ್ತಿರುವ ಸಂದರ್ಭದಲ್ಲಿ, ಡಾನ್ಸ್‌ ಮಾಡುವಾಗ ಪ್ರತಾಪ್ ಎಂಬುವನ ದೇಹದಿಂದ ಪ್ರೇತಾತ್ಮ ಹೊರಬಂದಿದೆ.

ಡಾನ್ಸ್‌ನ್ನ ವೀಡಿಯೋ ಮಾಡಿದ್ದು, ಈ ವೀಡಿಯೋದಲ್ಲಿ ಪ್ರತಾಪ್ ಮೈಯಿಂದ ಪ್ರೇತಾತ್ಮ ಹೊರಬರುವ ದೃಶ್ಯ ಸೆರೆಯಾಗಿದೆ. ಅಲ್ಲದೇ ಕೆಲ ದಿನಗಳಲ್ಲೇ ಪ್ರತಾಪ್ ಸಾವನ್ನಪ್ಪಿದ್ದಾನೆ.

ಪ್ರತಾಪ್ ನೆನಪಿಗಾಗಿ ಈ ವೀಡಿಯೋ ನೋಡುವಾಗ, ದೃಶ್ಯ ಗಮನಿಸಿದ ಗೆಳೆಯರು ದಂಗಾಗಿದ್ದಾರೆ. ಸದ್ಯ ಈ ವೀಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಬೆಚ್ಚಿಬೀಳಿಸುವಂತಿದೆ.

Next Story

RELATED STORIES