Top

ದಿ ವಿಲನ್ ಸಿನಿಮಾ ಸಾಂಗ್ ಟೀಸರ್ ರಿಲೀಸ್

ದಿ ವಿಲನ್ ಸಿನಿಮಾ ಸಾಂಗ್ ಟೀಸರ್ ರಿಲೀಸ್
X

ಪ್ರೇಮ್ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ದಿ ವಿಲನ್ ಬಿಡುಗಡೆಗೆ ಇನ್ನೇನು ಕೆಲವೇ ದಿನ ಬಾಕಿ ಇದೆ. ಆಯುಧ ಪೂಜೆಯಂದು ಸಿನಿಮಾ ರಿಲೀಸ್ ಆಗಲಿದ್ದು, ಅಭಿಮಾನಿಗಳು ಸಿನಿಮಾ ನೋಡಲು ಕಾತುರರಾಗಿದ್ದಾರೆ.

ಇದಕ್ಕೂ ಮುನ್ನ ಚಿತ್ರತಂಡ ದಿ ವಿಲನ್ ಸಿನಿಮಾ ಸಾಂಗ್ ಟೀಸರ್ಸ್ ರಿಲೀಸ್ ಮಾಡಿದೆ. ಎಲ್ಲಾ ಸಾಂಗ್ ಶೂಟಿಂಗ್ ಮೇಕಿಂಗ್ ಈ ಟೀಸರ್‌ನಲ್ಲಿ ತೋರಿಸಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ.

ಪ್ರೇಮ್ ನಿರ್ದೇಶನದ ದಿ ವಿಲನ್ ಸಿನಿಮಾದಲ್ಲಿ ಕಿಚ್ಚಾ ಸುದೀಪ್, ಸೆಂಚೂರಿ ಸ್ಟಾರ್ ಶಿವಣ್ಣ, ಆ್ಯಮಿ ಜಾಕ್ಸನ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇದೇ ಅಕ್ಟೋಬರ್ 18ಕ್ಕೆ ದಿ ವಿಲನ್ ಸಿನಿಮಾ ದೇಶಾದ್ಯಂತ ಬಿಡುಗಡೆಯಾಗಲಿದೆ.

Next Story

RELATED STORIES