Top

ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ಸಾಂಗ್ ರಿವೀಲ್

ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ಸಾಂಗ್ ರಿವೀಲ್
X

ಸ್ಯಾಂಡಲ್‌ವುಡ್ ಸ್ಟಾರ್ ಧ್ರುವ ಸರ್ಜಾ ತಮ್ಮ ಹುಟ್ಟುಹಬ್ಬವನ್ನ ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ.

ಇನ್ನು ಧ್ರುವಸರ್ಜಾ ಬರ್ತ್‌ಡೇ ಪ್ರಯುಕ್ತ, ಧ್ರುವ ಅಭಿನಯದ ಪೊಗರು ಸಿನಿಮಾದ ಪವರ್‌ಫುಲ್ ಟೈಟಲ್ ಸಾಂಗ್ ಟೀಸರ್ ರಿವೀಲ್ ಮಾಡಲಾಗಿದೆ.

ನಂದಕಿಶೋರ್ ನಿರ್ದೇಶನದ ಪೊಗರು ಔಟ್ ಅಂಡ್ ಔಟ್ ಮಾಸ್ ಎಂಟ್ರಟೈನರ್ ಆಗಿದ್ದು, ರ್ಯಾಪರ್‌ ಚಂದನ್ ಶೆಟ್ಟಿಸಾಹಿತ್ಯ ಬರೆದು, ಕಂಪೋಸ್ ಮಾಡಿ, ಹಾಡಿರೋ ಟೈಟಲ್ ಸಾಂಗ್ ಸಖತ್ ಸೌಂಡ್ ಮಾಡ್ತಿದೆ.

ಧ್ರುವ ಸ್ಟೈಲು ಮ್ಯಾನರಿಸಂಗೆ ಹೇಳಿ ಮಾಡಿಸಿದಂತಿರೋ ಈ ಸಾಂಗ್ ಝಲಕ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗ್ತಿದೆ.

Next Story

RELATED STORIES