Top

ಕಾರ್ ರೇಸ್‌ನಲ್ಲಿ ಭಾಗವಹಿಸ್ತಾರಾ ದರ್ಶನ್..?

ಕಾರ್ ರೇಸ್‌ನಲ್ಲಿ ಭಾಗವಹಿಸ್ತಾರಾ ದರ್ಶನ್..?
X

ಮೈಸೂರು: ಕಾರ್ ರೇಸ್ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್, ಈ ಬಾರಿ ಮೈಸೂರಿನಲ್ಲಿ ನಡೆಯಲಿರುವ ಗ್ರಾವೆಲ್ ಫೆಸ್ಟ್‌ಗೆ ಲೈಸನ್ಸ್ ಪಡೆದುಕೊಂಡಿದ್ದಾರೆ.

ಆದ್ರೆ ಕೆಲದಿನಗಳ ಹಿಂದೆ ದರ್ಶನ್ ಅಪಘಾತದಲ್ಲಿ ಕೈಗೆ ಪೆಟ್ಟು ಮಾಡಿಕೊಂಡಿದ್ದು, ಕಾರ್‌ ರೇಸ್‌ನಲ್ಲಿ ಭಾಗವಹಿಸುವುದು ಡೌಟ್. ದಸರಾ ಅಂಗವಾಗಿ ಪ್ರವಾಸೋದ್ಯಮ ಇಲಾಖೆಯಿಂದ ಈ ಕಾರ್ ರೇಸ್ ನಡೆಯಲಿದ್ದು, ಕಾರ್‌ ರೇಸ್‌ನಲ್ಲಿ ಭಾಗವಹಿಸಲು ದರ್ಶನ್ ಲೈಸನ್ಸ್ ಪಡೆದಿದ್ದರು.

ಅಕ್ಟೋಬರ್ 7ರಂದು ಲಲಿತ್ ಮಹಲಿ ಹೆಲಿಪ್ಯಾಡ್‌ ಮೈದಾನದಲ್ಲಿ ಕಾರ್ಯಕ್ರಮ ಯೋಜನೆಗೊಂಡಿದ್ದು, ಇದಕ್ಕಾಗಿ ಪ್ರಾಕ್ಟೀಸ್ ಸಹ ಮಾಡಿದ್ದರು. ಕಾರ್ ರೇಸ್‌ಗೆ ಕೇವಲ ನಾಲ್ಕು ದಿನ ಬಾಕಿ ಇದ್ದು, ದರ್ಶನ್ ಈ ಬಾರಿ ಕಾರ್ ರೇಸ್‌ನಲ್ಲಿ ಭಾಗಿಯಾಗೋದು ಡೌಟ್..

Next Story

RELATED STORIES