Top

ಕೊಡಗಿನಲ್ಲಿ ಒಂದೇ ಕಾಲಿನ ವಿಚಿತ್ರ ಮಗು ಜನನ..!

ಕೊಡಗಿನಲ್ಲಿ ಒಂದೇ ಕಾಲಿನ ವಿಚಿತ್ರ ಮಗು ಜನನ..!
X

ಕೊಡಗು: ಕೊಡಗು ಜಿಲ್ಲೆಯ ಶನಿವಾರಸಂತೆ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ವಿಚಿತ್ರ ಮಗುವಿನ ಜನನವಾಗಿದೆ. ಚಂಗಢಳ್ಳಿ ಗ್ರಾಮದ ಭುವನಳ್ಳಿ ಗ್ರಾಮದ ಚಿನ್ನಮ್ಮ ಮತ್ತು ಮೂರ್ತಿ ದಂಪತಿಗಳಿಗೆ ಈ ಮಗು ಜನಿಸಿದ್ದು, ಡೆಲಿವರಿ ನಂತರ ಮಗು ಸಾವನ್ನಪ್ಪಿದೆ.

ಮಗುವಿಗೆ ಒಂದೇ ಕಾಲು ಹಾಗೂ ಬಾಲವಿದ್ದು, ಗಂಡೋ ಹೆಣ್ಣೋ ಎಂದು ತಿಳಿಯಲು ಯಾವುದೇ ಅಂಗವಿಲ್ಲ. ಇನ್ನು ಚಿನ್ನಮ್ಮ ಗರ್ಭಿಣಿಯಾಗಿದ್ದಾಗ ಹಾಸನ ಖಾಸಗಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿಸಿದ್ದು, ನಾರ್ಮಲ್ ಎಂದು ವರದಿಯಾಗಿತ್ತು.

ನಿನ್ನೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಾಗ ಶನಿವಾರಸಂತೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಡಿಲಿವರಿಯಾಗಿದೆ. ಡಿಲಿವರಿ ನಂತರ ಮಗು ಸಾವನ್ನಪ್ಪಿದೆ.

Next Story

RELATED STORIES