ನಟ ದುನಿಯಾ ವಿಜಯ್ ಅಂಡ್ ಟೀಂಗೆ ಬೇಲಾ ಇಲ್ಲಾ ಜೈಲಾ.?

ಬೆಂಗಳೂರು : ಮಾರುತಿಗೌಡು ಮೇಲೆ ನಟ ದುನಿಯಾ ವಿಜಯ್ ಅಂಡ್ ಟೀಂ ನಡೆಸಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಂದು ಸೆಷನ್ ಕೋರ್ಟ್ ಇಂದು ತೀರ್ಪು ನೀಡಲಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಅರ್ಜಿ ಸಲ್ಲಿಸಿದ್ದ ನಟ ದುನಿಯಾ ವಿಜಯ್ ಅಂಡ್ ಟೀಂ ಪ್ರಕರಣದ ತೀರ್ಪನ್ನು, ವಿಚಾರಣೆ ನಡೆಸಿದ್ದ ಕೋರ್ಟ್ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು.
ಮಾರುತಿಗೌಡ ಮೇಲಿನ ಹಲ್ಲಿ ಪ್ರಕರಣದ ಕುರಿತಂತೆ ಜಾಮೀನು ಅರ್ಜಿಯ ಬಗ್ಗೆ ನಗರದ ಸೆಷನ್ ಕೋರ್ಟ್ ಇಂದು ತೀರ್ಪನ್ನು ನೀಡಲಿದ್ದು, ನಟ ವಿಜಿ ಅಂಡ್ ಗ್ಯಾಂಗ್ಗೆ ಬೇಲಾ ಅಥವಾ ಜೈಲೇ ಗತಿನಾ ಎಂಬುದು ತಿಳಿಯಲಿದೆ.
ಅಂದಹಾಗೇ ಸ್ನೇಹಿತನ ಮೇಲೆ ಸಹಚರರೊಂದಿಗೆ ಹಲ್ಲೆ ನಡೆಸಿದ ಆರೋಪದ ಮೇಲೆ ನಟ ವಿಜಯ್ ಹಾಗೂ ಸಹಚರರು ಪರಪ್ಪನ ಅಗ್ರಹಾರ ಜೈಲು ಸೇರಿದ್ದರು.
ಈ ಪ್ರಕರಣ ಕುರಿತಂತೆ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ, 8ನೇ ಎಸಿಎಂಎಂ ನ್ಯಾಯಾಲಯ ವಿಜಿ ಅಂಡ್ ಟೀಂಗೆ ಜಾಮೀನು ನಿರಾಕರಿಸಿತ್ತು.
ದುನಿಯಾ ವಿಜಿ ಹಾಗೂ ಸಹಚರರು ಈ ಬಗ್ಗೆ ಮೇಲಿನ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಸೆಷನ್ ಕೋರ್ಟ್ ಇಂದಿಗೆ ತೀರ್ಪು ಕಾಯ್ದಿರಿಸಿತ್ತು.
- Actor duniya vijay breaking news Duniya Vijay duniya vijay clash duniya viji Kannada Actor Duniya Vijay Kannada Film News kannada news kannada news today karnataka news today latest karnataka news maruthi gowdha clash sandalwood news topnews tv5 kannada tv5 kannada live tv5 live tv5kannada news ದುನಿಯಾ ವಿಜಿ ದುನಿಯಾ ವಿಜಿ ಹಲ್ಲೆ ನಟ ದುನಿಯಾ ವಿಜಯ್