Top

ಸೈಫ್‌-ಕರೀನಾ ಪುತ್ರನ ಆರೈಕೆಯ ದಾದಿ ಸಂಬಳ ಎಷ್ಟು ಗೊತ್ತಾ?

ಸೈಫ್‌-ಕರೀನಾ ಪುತ್ರನ ಆರೈಕೆಯ ದಾದಿ ಸಂಬಳ ಎಷ್ಟು ಗೊತ್ತಾ?
X

ಬಾಲಿವುಡ್‌ ಸ್ಟಾರ್‌ಕಿಡ್‌ ಎಂದೇ ಕರೆಸಿಕೊಳ್ಳುತ್ತಿರುವ ತೈಮೂರು, ನಟ ಸೈಫ್ ಆಲಿಖಾನ್‌ ಹಾಗೂ ಬೇಬೋ ಕರೀನಾ ದಂಪತಿಗಳ ಪುತ್ರ.

ಇಂತಹ ತೈಮೂರ್, ಯಾವಾಗಲೂ ಮುದ್ದು ಮುದ್ದಾಗಿ ನಗು ನಗುತ್ತಾ, ಬೆಳೆಯುತ್ತಿದ್ದಾನೆ. ಅದಕ್ಕೆ ಕಾರಣ, ತೈಮೂರ್ ಹಾರೈಕೆ ಮಾಡುತ್ತಿರುವ ದಾದಿ.

ಅಂದಹಾಗೇ, ಆ ದಾದಿಯ ಹೆಸರು ಸಾವಿತ್ರ. ಈಕೆಯ ಸಂಬಂಳ ಕೇಳಿದರೇ ನೀವು ಶಾಂಕ್‌ ಆಗ್ತೀರಿ. ಯಾಕೆಂದರೇ ಯಾವುದೇ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವವಗಿಂತಲೂ ಹೆಚ್ಚು ಸಂಬಂಳ ಪಡೆಯುತ್ತಿದ್ದಾಳೆ.

ಬಾಲಿವುಡ್‌ ನಟ ಸೈಫ್‌ ಆಲಿಖಾನ್‌ ಹಾಗೂ ಬೇಬೋ ಕರೀನಾ ದಂಪತಿಯ ಪುತ್ರ ತೈಮೂರ್ ನೋಡಿಕೊಳ್ಳಲು ದಾದಿ ಸಾವಿತ್ರಿಗೆ ನೀಡುತ್ತಿರುವ ಸಂಬಂಳ ಪ್ರತಿ ತಿಂಗಳು 1.50 ಲಕ್ಷ ರೂ.

ಇದು ತಿಂಗಳ ಸಂಬಂಳದ ಹಣವಾದರೇ, ಕೆಲ ಗಂಟೆಗಳವರೆಗೆ ಹೆಚ್ಚು ಹೊತ್ತು ನೋಡಿಕೊಂಡರೇ ದಾದಿ ಸಾವಿತ್ರ ತಿಂಗಳ ಸಂಬಂಳ 1.75 ಲಕ್ಷದ ವರೆಗೆ ಪಡೆಯುತ್ತಿದ್ದಾರಂತೆ.

ಇಷ್ಟು ಸಂಬಂಳವನ್ನಷ್ಟೇ ಅಲ್ಲದೇ, ಇವರ ಓಡಾಟಕ್ಕೆಂದೇ, ನಟ ಸೈಫ್ ಆಲಿಖಾನ್‌ ಹಾಗೂ ಬೇಬೋ ಕರೀನಾ ದಂಪತಿಗಳು ಕಾರು ಕೂಡ ಕೊಟ್ಟಿದ್ದಾರಂತೆ.

ಹೀಗೆ ಲಕ್ಷ ಲಕ್ಷ ಸಂಬಂಳ ಪಡೆಯುತ್ತಿರುವ ದಾದಿ ಸಾವಿತ್ರಿ ಹಾರೈಕೆಯಲ್ಲಿ ಬೆಳೆಯುತ್ತಿರುವ ತೈಮೂರು, ಸದಾ ನಗು, ಮುದ್ದು ಮುದ್ದು ಕಂದನಾಗಿ ಬೆಳೆಯುತ್ತಿದ್ದಾನೆ.

Next Story

RELATED STORIES