Top

ಆರೆಂಜ್ ಚಿತ್ರಕ್ಕೆ ಮಗಧೀರ ಖ್ಯಾತಿಯ ವಿಲನ್ ಎಂಟ್ರಿ..!

ಆರೆಂಜ್ ಚಿತ್ರಕ್ಕೆ ಮಗಧೀರ ಖ್ಯಾತಿಯ ವಿಲನ್ ಎಂಟ್ರಿ..!
X

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಆರೆಂಜ್ ಚಿತ್ರಕ್ಕೆ ಮಗಧೀರ ಖ್ಯಾತಿಯ ವಿಲನ್ ಅನ್ನೋದು ಚಿತ್ರತಂಡ ರಿವೀಲ್ ಮಾಡಿದೆ.

ರಣದೇವ್ ಬಿಲ್ಲಾ ಅನ್ನೋ‌ ಪಾತ್ರದಿಂದ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತೇಜಾ ಜೊತೆ ಕಾದಾಡಿದ್ದ ದೇವ್ ಗಿಲ್ ಇದೀಗ ಸ್ಯಾಂಡಲ್ ವುಡ್ ಗಣಿ ಜೊತೆ ಕಾದಾಡಿರೋ ಸ್ಟಿಲ್ಸ್ ಲೀಕ್ ಆಗಿದೆ.

ಜೂಮ್ ನ ನಂತ್ರ ಪ್ರಶಾಂತ್ ರಾಜ್ ನಿರ್ದೇಶನದಲ್ಲಿ ತಯಾರಾಗ್ತಿರೋ ಈ ಚಿತ್ರದಲ್ಲಿ ಗಣಿ ಫ್ರೆಶ್ ಲುಕ್ ನಲ್ಲಿ ಕಾಣಿಸಿಕೊಳ್ತಿದ್ದು, ಸದ್ಯದಲ್ಲೇ ಆಡಿಯೋ ಮತ್ತು ಟ್ರೈಲರ್ ಲಾಂಚ್ ಡೇಟ್ ಅನೌನ್ಸ್ ಮಾಡಲಿದೆ ಟೀಂ ಆರೆಂಜ್.

Next Story

RELATED STORIES