Top

ಮುನಿಸು ಮರೆತು ಗೆಳೆಯನ ಕಾಳಜಿ ತೋರಿದ ಸುದೀಪ್

ಮುನಿಸು ಮರೆತು ಗೆಳೆಯನ ಕಾಳಜಿ ತೋರಿದ ಸುದೀಪ್
X

ನಟ ದರ್ಶನ್ ಅಪಘಾತಗೊಂಡು ಆಸ್ಪತ್ರೆ ಸೇರಿದ್ದು, ಸದ್ಯ ಚಿಕಿತ್ಸೆ ಮುಂದುವರೆದಿದೆ. ಇನ್ನು ಗೆಳೆಯನಿಗೆ ಅಪಘಾತವಾಗಿದ್ದಕ್ಕೆ, ಸುದೀಪ್ ಟ್ವೀಟರ್ ಮೂಲಕ ದರ್ಶನ್ ಬೇಗ ಗುಣಮುಖರಾಗಲೆಂದು ಹಾರೈಸಿದ್ದಾರೆ.

ಕಿಚ್ಚ ಸುದೀಪ್ ದರ್ಶನ್ ಆರೋಗ್ಯದ ಬಗ್ಗೆ ಟ್ವೀಟ್ ಮಾಡಿದ್ದು, ಆದಷ್ಟು ಬೇಗ ಚೇತರಿಸಿಕೊಳ್ಳಿ ಎಂದು ವಿಶ್ ಮಾಡಿದ್ದಾರೆ. ಈ ಮೂಲಕ ಜಗಳ, ಮುನಿಸನ್ನೆಲ್ಲ ಪಕ್ಕಕ್ಕಿಟ್ಟ ಕಿಚ್ಚ ಸುದೀಪ್, ಗೆಳೆಯನ ಆರೋಗ್ಯದ ಬಗ್ಗೆ ಕಾಳಜಿ ತೋರಿದ್ದಾರೆ.

ಕೆಲ ತಿಂಗಳ ಹಿಂದೆ ಟ್ವೀಟರ್ ವಾರಿ ಮೂಲಕ ದರ್ಶನ್ ಸುದೀಪ್ ಗೆಳೆತನದಲ್ಲಿ ಬಿರುಕು ಮೂಡಿತ್ತು.

Next Story

RELATED STORIES