Top

ಪುನೀತ್ ರಾಜ್‌ಕುಮಾರ್ ಭೇಟಿ ಮಾಡಿದ ಕೋಲ್ಕತ್ತಾ ಫ್ಯಾನ್ಸ್

ಪುನೀತ್ ರಾಜ್‌ಕುಮಾರ್ ಭೇಟಿ ಮಾಡಿದ ಕೋಲ್ಕತ್ತಾ ಫ್ಯಾನ್ಸ್
X

ಸದ್ಯ ನಟಸಾರ್ವಭೌಮ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿ ಇರುವ ಪವರ್‌ಸ್ಚಾರ್ ಪುನೀತ್‌ ರಾಜ್‌ಕುಮಾರ್, ತಮ್ಮ ಫ್ಯಾನ್ಸ್‌ನ್ನ ಮೀಟ್ ಮಾಡಿದ್ರು.

ನಟ ಸಾರ್ವಭೌಮ ಶೂಟಿಂಗ್ ಕೊಲ್ಕತ್ತಾದಲ್ಲಿ ನಡೆಯುತ್ತಿದ್ದು, ಅಲ್ಲಿನ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಪುನೀತ್‌ರನ್ನು ಭೇಟಿಯಾದರು. ಪುನೀತ್‌ರ ಕೊಲ್ಕತ್ತಾ ಫ್ಯಾನ್ಸ್ ಈಗಾಗಲೇ ಪುನೀತ್ ಅಭಿನಯದ ರಣವಿಕ್ರಮ, ರಾಜಕುಮಾರ ಸಿನಿಮಾ ನೋಡಿದ್ದು, ಪುನೀತ್‌ರನ್ನು ಭೇಟಿಯಾಗಿ ಸಂಭ್ರಮಿಸಿದ್ದಾರೆ.

Next Story

RELATED STORIES