Top

ಭಾಷಣದ ವೇಳೆ ರೇವಣ್ಣ ಎಡವಟ್ಟು: ವೀಡಿಯೋ ವೈರಲ್

ಭಾಷಣದ ವೇಳೆ ರೇವಣ್ಣ ಎಡವಟ್ಟು: ವೀಡಿಯೋ ವೈರಲ್
X

ಹಾಸನ: ಭಾಷಣ ಮಾಡುವ ವೇಳೆ ಸಚಿವ ಹೆಚ್.ಡಿ.ರೇವಣ್ಣ ಎಡವಟ್ಟು ಮಾಡಿದ್ದು, ನಿರ್ಮಲಾನಂದ ಸ್ವಾಮೀಜಿ ಎನ್ನುವುದನ್ನ ಬಿಟ್ಟು ಬಾಯಿತಪ್ಪಿ ನಿತ್ಯಾನಂದ ಸ್ವಾಮೀಜಿ ಎಂದಿದ್ದಾರೆ.

ಹಾಸನದ ಕಲಾಭವನದಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ಹೆಚ್.ಡಿ.ರೇವಣ್ಣ, ನಿರ್ಮಲಾನಂದ ಸ್ವಾಮೀಜಿಯವರ ಬಗ್ಗೆ ಮಾತನಾಡುವ ಭರದಲ್ಲಿ, ಅಚಾನಕ್ಕಾಗಿ ಬಾಯಿತಪ್ಪಿ ನಿರ್ಮಲಾನಂದ ಸ್ವಾಮೀಜಿ ಎನ್ನುವುದನ್ನ ಬಿಟ್ಟು, ನಿತ್ಯಾನಂದ ಸ್ವಾಮೀಜಿ ಎಂದಿದ್ದಾರೆ.

ತದನಂತರ ಕ್ಷಮೆ ಕೇಳಿದ ರೇವಣ್ಣ, ಸಾರಿ ನಿರ್ಮಲಾನಂದ ಸ್ವಾಮೀಜಿ ಎಂದು ಹೇಳಿದ್ದಾರೆ.

Next Story

RELATED STORIES