Top

ಮೋದಿ ವಿರುದ್ಧ ಶಾಸಕನ ಪುತ್ರನಿಂದ ವಿವಾದಾತ್ಮಕ ಪೋಸ್ಟ್

ಮೋದಿ ವಿರುದ್ಧ ಶಾಸಕನ ಪುತ್ರನಿಂದ ವಿವಾದಾತ್ಮಕ ಪೋಸ್ಟ್
X

ದೊಡ್ಡಬಳ್ಳಾಪುರ: ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡುವ ಮೂಲಕ, ದೊಡ್ಡಬಳ್ಳಾಪುರ ಶಾಸಕನ ಪುತ್ರ ಟೀಕೆಗೆ ಗುರಿಯಾಗಿದ್ದಾರೆ.

ಕಾಂಗ್ರೆಸ್‌ ಶಾಸಕ ವೆಂಕಟರಮಣಯ್ಯ ಪುತ್ರ ಕಿರಣ್ ನರೇಂದ್ರ ಮೋದಿ ವಿರುದ್ಧ ಫೇಸ್‌ಬುಕ್‌ನಲ್ಲಿ ವಿವಾದಾತ್ಮಕ ಪೋಸ್ಟ್ ಹಾಕಿ, ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಕಿರಣ್ ಕಟುಕನ ಕೈಗೆ ಕುರಿ ಕೊಡಬಾರದು ಹೆಂಡ್ತಿ ಬಿಟ್ಟವನ ಕೈಗೆ ದೇಶ ಕೊಡಬಾರದು ಎಂದು ವಿವಾದಾತ್ಮಕ ಪೋಸ್ಟ್ ಮಾಡಿದ್ದು, ಪೋಸ್ಟ್‌ಗೆ ಭಾರೀ ವಿರೋಧ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲೇ ಶಾಸಕನ ಪುತ್ರನಿಗೆ ಜನ ತರಾಟೆ ತೆಗೆದುಕೊಂಡಿದ್ದಾರೆ.

Next Story

RELATED STORIES