Top

ರಶ್ಮಿಕಾ-ರಕ್ಷಿತ್ ನಿಶ್ಚಿತಾರ್ಥ ಬ್ರೇಕ್​ ಅಪ್​?

ರಶ್ಮಿಕಾ-ರಕ್ಷಿತ್ ನಿಶ್ಚಿತಾರ್ಥ ಬ್ರೇಕ್​ ಅಪ್​?
X

ಸಾಮಾಜಿಕ ಜಾಲತಾಣಗಳಲ್ಲಿ ಹಲವು ದಿನಗಳಿಂದ ಹೆಚ್ಚು ಟ್ರೋಲ್ ಆಗಿದ್ದ ರಶ್ಮಿಕ ರಕ್ಷಿತ್ ಬ್ರೆಕ್ ಅಪ್ ಆಗುವುದು ಬಹುತೇಕ ಖಚಿತವಾಗಿದೆ.

ಸೋಶಿಯಲ್ ಮೀಡಿಯಾ ಟ್ರೋಲ್ ನಿಂದ ಬೇಸತ್ತಿರುವ ರಶ್ಮಿಕಾ.ಇದೇ ವಿಚಾರಕ್ಕೆ ಹಲವು ದಿನಗಳ ಹಿಂದೆ ಸೋಶಿಯಲ್ ಮೀಡಿಯಾಯಿಂದ ದೂರ ಉಳಿದಿದ್ರು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ಮನೆಯವರ ಜೊತೆ ಚರ್ಚೆ ಮಾಡಿ ಎಂಗೇಜ್ಮೆಂಟ್ ಮುರಿಯಲು ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ.

ಮದುವೆಗಿಂದ ವೃತ್ತಿಜೀವನ ಮುಖ್ಯ ಎಂದಿರುವ ರಶ್ಮಿಕಾ ಫ್ಯಾಮಿಲಿ ನಿಶ್ಚಿತಾರ್ಥ ಮುರಿದುಕೊಂಡು ವೃತ್ತಿಜೀವನವನ್ನು ಗಂಭೀರವಾಗಿ ಪರಿಗಣಿಸಿ ಮುಂದುವರಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ರಶ್ಮಿಕಾ ಮಂದಣ್ಣ ಆಪ್ತ ವಲಯಗಳಿಂದ ಹೊರ ಬಂದಿರುವ ಸುದ್ದಿ ಇದು. ಗೀತಾ-ಗೋವಿಂದಂ' ಸಿನಿಮಾದ ವೇಳೆಯಲ್ಲಿಯೇ ಇತ್ತ ರಶ್ಮಿಕಾ ಹಾಗೂ ರಕ್ಷಿತ್ ಬ್ರೇಕ್ ಅಪ್ ಮಾಡಿಕೊಳ್ಳುತ್ತಾರೆ ಎನ್ನುವ ಸುದ್ದಿ ಹರಿದಾಡಿತ್ತು. ಈಗ ಅದೇ ಸುದ್ದಿ ನಿಜವಾಗುತ್ತೆ ಅಂತ ಮಾಹಿತಿಯನ್ನು ರಶ್ಮಿಕಾ ಮಂದಣ್ಣ ಕುಟುಂಬದ ಆಪ್ತರು ನೀಡಿದ್ದಾರೆ ಎಂದು ಹೇಳಲಾಗಿದೆ.

Next Story

RELATED STORIES