Top

ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಡಾ.ರಾಜ್ ಪುತ್ರರು

ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಡಾ.ರಾಜ್ ಪುತ್ರರು
X

ಬೆಂಗಳೂರು: ಹಲವು ದಿನಗಳ ನಂತರ ಡಾ.ರಾಜ್‌ಕುಮಾರ್ ಪುತ್ರರು ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ. ಈ ಸಂಭ್ರಮಕ್ಕೆ ಸಾಕ್ಷಿಯಾಗಿದ್ದು, ಗ್ರಾಮಾಯಣ ಟೀಸಲ್ ಲಾಂಚ್ ಇವೆಂಟ್.

ವಿನಯ್‌ ರಾಜ್‌ಕುಮಾರ್ ನಟಿಸಲು ಸಜ್ಜಾಗಿರುವ ಗ್ರಾಮಾಯಣ ಸಿನಿಮಾ ಟೀಸರ್ ರಿಲೀಸ್ ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜ್‌ಕುಮಾರ್, ಶಿವರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಭಾಗಿಯಾಗಿದ್ರು.

ಕಾರ್ಯಕ್ರಮದಲ್ಲಿ ಪೋಸ್ಟರ್ಸ್ ಮತ್ತು ಟೀಸರ್ ಹಳ್ಳಿಯ ಮಹತ್ವವನ್ನು ಸಾರುತ್ತಿದ್ದು, ಈ ಸಂದರ್ಭದಲ್ಲಿ ಶಿವಣ್ಣ ಮನಬಿಚ್ಚಿ ಮಾತನಾಡಿದ್ರು. ಅಲ್ಲದೇ ತಮ್ಮ ಬಾಲ್ಯದ ಜೀವನ ಕಣ್ಣಿಗೆ ಕಟ್ಟಿದಹಾಗಿದೆ ಎಂದು, ಒಂದು ಕ್ಷಣ ಭಾವುಕರಾದ್ರು.

Next Story

RELATED STORIES