ಸ್ಥಳೀಯ ಸಂಸ್ಥೆ ಚುನಾವಣೆ: ಸಂಪೂರ್ಣ ಪಟ್ಟಿ ಇಲ್ಲಿದೆ

X
TV5 Kannada3 Sep 2018 10:48 AM GMT
ಭಾರೀ ಕುತೂಹಲ ಕೆರಳಿಸಿದ್ದ 3 ಮಹಾನಗರ ಪಾಲಿಕೆ, ನಗರಸಭೆ ಹಾಗೂ ಪುರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆ ಚುನಾವಣೆಯ ಸಂಪೂರ್ಣ ವಿವರ ಇಲ್ಲಿದೆ.
- ಪಟ್ಟಣ ಪಂಚಾಯಿತಿಬಿಜೆಪಿ- 135, ಕಾಂಗ್ರೆಸ್- 135, ಜೆಡಿಎಸ್-29, ಇತರೆ- 53
- ಪುರಸಭೆ(1246)ಬಿಜೆಪಿ- 387, ಕಾಂಗ್ರೆಸ್- 534, ಜೆಡಿಎಸ್- 209, ಇತರೆ- 116
- ನಗರಸಭೆ(926)ಬಿಜೆಪಿ-368, ಕಾಂಗ್ರೆಸ್-307, ಜೆಡಿಎಸ್-106, ಇತರೆ-145
ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಅತಂತ್ರ
- ಪಟ್ಟಣ ಪಂಚಾಯಿತಿ 7 7 2 4
- ಮಹಾನಗರ ಪಾಲಿಕೆ 1 0 0 2
- ಪುರಸಭೆ 11 20 9 14
- ನಗರಸಭೆ 9 4 2 14
ಒಟ್ಟು ಸ್ಥಳೀಯ ಸಂಸ್ಥೆಗಳು 2661/ 2662
- ಕಾಂಗ್ರೆಸ್ 1017
- ಬಿಜೆಪಿ 944
- ಜೆಡಿಎಸ್ 374
- ಇತರೆ 326
Next Story