Top

ಹೆಬ್ಬುಲಿಗೆ ಹೆಬ್ಬಾವು ಎದುರಾದಾಗ...

ಹೆಬ್ಬುಲಿಗೆ ಹೆಬ್ಬಾವು ಎದುರಾದಾಗ...
X

ಹೆಬ್ಬುಲಿ ಮತ್ತು ಹೆಬ್ಬಾಲಿ ಹೆಸರಿನಲ್ಲಿ ಸಣ್ಣ ವ್ಯತ್ಯಾಸವಿದ್ದರೂ ಆಕಾರ, ತಾಕತ್ತಿನಲ್ಲಿ ಎರಡೂ ದೈತ್ಯ ಶಕ್ತಿಗಳೇ. ಅಂತಹ ಎರಡು ಅಪರೂಪದ ಜೀವಿಗಳು ಎದುರಾದಾಗ ಏನಾಗಬಹುದು?

ಇಂತಹ ಒಂದು ಅದ್ಭುತ ದೃಶ್ಯ ಸಫಾರಿಗೆ ತೆರಳಿದ್ದ ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆ ಸಿಕ್ಕಿದೆ.

[video width="480" height="480" mp4="http://tv5kannada.com/wp-content/uploads/2018/09/tiger.mp4"][/video]

ಹುಲಿಯೊಂದು ಮಾರ್ಗ ಮಧ್ಯೆ ಹೋಗುವಾಗ ಹೆಬ್ಬಾವೊಂದು ಅಡ್ಡ ಬಂದಿದ್ದು, ಹೆಬ್ಬಾವಿಗೆ ಹೆದರಿದ ಹುಲಿ, ದಾರಿ ಬಿಟ್ಟುಕೊಟ್ಟಿದೆ. ಸಫಾರಿಗೆ ತೆರಳಿದ್ದ ವೇಳೆ ಪ್ರವಾಸಿಗರಿಗೆ ಈ ದೃಶ್ಯ ಕಾಣಿಸಿದ್ದು, ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಸಾಮಾನ್ಯವಾಗಿ ಹುಲಿಗಳು ಹೆಬ್ಬಾವನ್ನು ತಿನ್ನುತ್ತದೆ. ಆದರೆ ಈ ದೃಶ್ಯದಲ್ಲಿ ಹುಲಿ ಹೆಬ್ಬಾವಿಗೆ ದಾರಿ ಬಿಟ್ಟುಕೊಟ್ಟಿದೆ. ಈ ವೀಡಿಯೋ ಎಲ್ಲೆಡೆ ಸಖತ್ ವೈರಲ್ ಆಗಿದೆ.

Next Story

RELATED STORIES