Top

ಬಾಲಕಿ ಹಾಡಿಗೆ ಶಿವರಾಜಕುಮಾರ್ ಫಿದಾ

ಬಾಲಕಿ ಹಾಡಿಗೆ ಶಿವರಾಜಕುಮಾರ್ ಫಿದಾ
X

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅಭಿನಯಿಸುತ್ತಿರುವ ದ್ರೋಣ ಚಿತ್ರದ ಶೂಟಿಂಗ್ ವೇಳೆ, ಬಾಲಕಿಯೊಬ್ಬಳು ಹಾಡಿದ ಹಾಡಿಗೆ ಶಿವರಾಜಕುಮಾರ್ ಫಿದಾ ಆಗಿದ್ದಾರೆ.

ನೆಲಮಂಗಲದ ಸರ್ಕಾರಿ ಶಾಲೆಯ ಆವರಣದಲ್ಲಿ ದ್ರೋಣ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದ ವೇಳೆ, ಅದೇ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ದೀಪ್ತಿ, ಹಾಡು ಹಾಡಿದ್ದಾಳೆ. ಈಕೆಯ ಹಾಡು ಕೇಳಿದ ಶಿವರಾಜಕುಮಾರ್ ಖುಷಿಯಾಗಿ ಶಹಬ್ಬಾಸ್ ಹೇಳಿದ್ರು. ಅಲ್ಲದೇ ಬಾಲಕಿ ದೀಪ್ತಿ ಶಿವರಾಜಕುಮಾರ್‌ಗೆ ರಾಖಿ ಕಟ್ಟಿ ಸಂಭ್ರಮಿಸಿದಳು. ಇನ್ನು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ತ

Next Story

RELATED STORIES