Top

ಯಡಿಯೂರಪ್ಪಗೆ ರಾಖಿ ಕಟ್ಟಿದ ಸೋದರಿ

ಯಡಿಯೂರಪ್ಪಗೆ ರಾಖಿ ಕಟ್ಟಿದ ಸೋದರಿ
X

ಭಾನುವಾರ ರಾಖಿ ದಿನ. ಸೋದರ-ಸೋದರಿಯ ನಡುವೆ ಅನ್ಯೋನ್ಯ ಸಂಬಂಧದ ಪ್ರತೀಕ. ಅಣ್ಣ ರಾಜನೇ ಆಗಿರಲಿ, ಕಡು ಬಡವನೇ ಆಗಿರಲಿ. ಸೋದರಿಯ ಪಾಲಿಗೆ ಕಷ್ಟ ಬಂದಾಗ ರಕ್ಷಣೆಗೆ ಬರುವ ಏಕೈಕ ವ್ಯಕ್ತಿ ಅಣ್ಣ.

ಇದು ಭಾನುವಾರ ರಾಖಿ ಹಬ್ಬದ ದಿನ ಮತ್ತೊಮ್ಮೆ ರುಜುವಾತಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಆದರೂ ಬಿ.ಎಸ್. ಯಡಿಯೂರಪ್ಪ ಸೋದರಿಯ ಪಾಲಿಗೆ ಅಣ್ಣನೇ.

ಸಹೋದರಿ ಪ್ರೇಮಾ ಭಾನುವಾರ ಬೆಂಗಳೂರಿನ ಯಡಿಯೂರಪ್ಪ ಅವರ ನಿವಾಸಕ್ಕೆ ತೆರಳಿ ರಾಖಿ ಕಟ್ಟಿ, ಸಿಹಿ ತಿನಿಸಿದರು. ಯಡಿಯೂರಪ್ಪ ರಾಖಿ ಕಟ್ಟಿಸಿಕೊಂಡಿದ್ದೂ ಸೋದರಿಯನ್ನು ಹಾರೈಸಿದರು.

Next Story

RELATED STORIES